Tuesday, July 21, 2026
spot_imgspot_img
spot_imgspot_img

ನಿಟಿಲಾಪುರ: ಶ್ರೀ ನಿಟಿಲಾಕ್ಷ ಸದಾಶಿವ ದೇವಸ್ಥಾನದಲ್ಲಿ ರುದ್ರಪಾರಾಯಣ ಕಾರ್ಯಕ್ರಮ ಅಶ್ವಿನ್ ಕುಮಾರ್ ರೈ ವಕೀಲ ಬಿಸಿರೋಡ್ ದೀಪ ಪ್ರಜ್ವಲನೆ ಮೂಲಕ ಕಾರ್ಯಕ್ರಮಕ್ಕೆ ಚಾಲನೆ

- Advertisement -
- Advertisement -

ನಿಟಿಲಾಪುರ : ಶ್ರೀ ನಿಟಿಲಾಕ್ಷ ಸದಾಶಿವ ದೇವಸ್ಥಾನದಲ್ಲಿ ನಡೆದ ಅತಿಮಹಾರುದ್ರ ಯಾಗದ ರುದ್ರಪಾರಾಯಣ ಕಾರ್ಯಕ್ರಮದ ದೀಪ ಪ್ರಜ್ವಲನೆಯನ್ನು ಅಶ್ವಿನ್ ಕುಮಾರ್ ರೈ ವಕೀಲರು ಬಿಸಿರೋಡ್ ರವರು ಮಾಡಿದರು.

ಬೈಂಕೇಶ್ವರ ದೇವಸ್ಥಾನ ಪಾಣೆಮಂಗಳೂರು, ಶ್ರೀ ನಿಟಿಲಾಕ್ಷ ದೇವರಕಟ್ಟೆ ಬೈದಕಟ್ಟೆ,ಶ್ರೀ ನಿಟಿಲಾಕ್ಷ ದೇವರಕಟ್ಟೆ ಕಟ್ಟೆಮಾರ್, ಕೃಷ್ಣಾಪುರ ಗೋಪಾಲ ಕೃಷ್ಣ ಭಜನಾ ಮಂದಿರ ಅಮ್ಮ್ಟೂರ್, ಯಾಗ ಸಮಿತಿ ಸದಸ್ಯರು, ಇತರ ಪ್ರಮುಖರು ಹಾಗೂ ಭಕ್ತಾದಿಗಳು ಭಾಗವಹಿಸಿದ್ದರು.

- Advertisement -

Related news

error: Content is protected !!