- Advertisement -
- Advertisement -


ವಿಟ್ಲ ಪೊಲೀಸ್ ಠಾಣೆಗೆ ASI (ಎಎಸ್‌ಐ) ಆಗಿ ಸೀತಾರಾಮ ಗೌಡ ಕೆ. ನೇಮಕಗೊಂಡಿದ್ದಾರೆ. ಈ ಹಿಂದೆ ಬಂಟ್ವಾಳ ನಗರ ಠಾಣೆಯಲ್ಲಿ ಹೆಡ್ ಕಾನ್‌ಸ್ಟೇಬಲ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಸೀತಾರಾಮ ಗೌಡ ಕೆ ಯವರು ಪದೋನ್ನತಿ ಹೊಂದಿ ವಿಟ್ಲ ಪೊಲೀಸ್ ಠಾಣೆಗೆ ASI (ಎಎಸ್‌ಐ) ಆಗಿ ವರ್ಗಾವಣೆಗೊಂಡಿದ್ದಾರೆ.
- Advertisement -