- Advertisement -
- Advertisement -


ಕರ್ನಾಟಕದ ಪ್ರಖ್ಯಾತ ಟ್ರಾವೆಲ್ ಸಂಸ್ಥೆಯಾದ ಗ್ರೀನ್‌ಲೈನ್ ಟ್ರಾವೆಲ್ಸ್ ರವರ ಸಹಯೋಗದಲ್ಲಿ ತುಮಕೂರಿನ ಈಶಾ ಟ್ರಾವೆಲ್ಸ್ ಸಂಸ್ಥೆಯ ವತಿಯಿಂದ ಪ್ರತಿದಿನ ರಾತ್ರಿ ತುಮಕೂರಿನಿಂದ ತಿಪಟೂರು-ಧರ್ಮಸ್ಥಳ ಮಾರ್ಗವಾಗಿ ಮಂಗಳೂರಿಗೆ ಸ್ಲಿಪರ್‌ಕೋಚ್, ಹಾಗೂ ಪ್ರತಿದಿನ ರಾತ್ರಿ ಮಂಗಳೂರಿನಿಂದ ಧರ್ಮಸ್ಥಳ ಮಾರ್ಗವಾಗಿ ತುಮಕೂರಿಗೆ ಸ್ವೀಪರ್‌ಕೋಚ್ ಬಸ್ಸಿನ ಸಂಚಾರ ನ.28 ರಿಂದ ಆರಂಭವಾಗಲಿದೆ.

ಹೆಚ್ಚಿನ ಮಾಹಿತಿಗಾಗಿ- ತುಮಕೂರಿಗಾಗಿ 7829902698,ಮಂಗಳೂರು-9901348777,ತಿಪಟೂರು-9449684467,ಧರ್ಮಸ್ಥಳ-9880735772
- Advertisement -








