Friday, June 26, 2026
spot_imgspot_img
spot_imgspot_img

(ಅ.12) ಫ್ರೆಂಡ್ಸ್ ನೀರ್ಕಜೆ ಇದರ ಆಶ್ರಯದಲ್ಲಿ ಹಗ್ಗ ಜಗ್ಗಾಟ ಪಂದ್ಯಾಕೂಟ

- Advertisement -
- Advertisement -

ಫ್ರೆಂಡ್ಸ್ ನೀರ್ಕಜೆ ಇದರ ಆಶ್ರಯದಲ್ಲಿ ದೀಪಾವಳಿ ಹಬ್ಬದ ಪ್ರಯುಕ್ತ 3ನೇ ವರ್ಷದ ಪುರುಷರ 510 ಕೆ.ಜಿ ವಿಭಾಗದ ಲೀಗ್ ಮಾದರಿಯ ಮುಕ್ತ ಲೆವೆಲ್ ಮಾದರಿಯ ಹಗ್ಗ ಜಗ್ಗಾಟ ಪಂದ್ಯಾಕೂಟ ಅ. 12 ರಂದು ಮದ್ಯಾಹ್ನ 01:30 ರಿಂದ ನೀರ್ಕಜೆ ವಠಾರ ದಲ್ಲಿ ನಡೆಯಲಿದೆ.

- Advertisement -

Related news

error: Content is protected !!