Monday, April 29, 2024
spot_imgspot_img
spot_imgspot_img

ವಿಟ್ಲ:ಹೈದರಬಾದ್ ನಲ್ಲಿ ನಡೆದ ಕ್ರೀಡಾಕೂಟದಲ್ಲಿ ಯಶಸ್ವಿನಿ ಶೆಟ್ಟಿ ಪ್ರಥಮ ಸ್ಥಾನ

- Advertisement -G L Acharya panikkar
- Advertisement -

ವಿಟ್ಲ:ಹೈದರಬಾದ್ ನಲ್ಲಿ ನಡೆದ ಕ್ರೀಡಾಕೂಟದಲ್ಲಿ ಯಶಸ್ವಿನಿ ಶೆಟ್ಟಿಯವರು 3 ಕಿ.ಮೀ ವಿಭಾಗದ ಸ್ಪೀಡ್ ವಾಕ್ ನಲ್ಲಿ ಪ್ರಥಮ ಸ್ಥಾನ ಗಳಿಸಿದ್ದಾರೆ.

ಯಶಸ್ವಿನಿ ಶೆಟ್ಟಿಯವರು ಕಲ್ಲಡ್ಕ ಶ್ರೀರಾಮ ಪ್ರೌಢ ಶಾಲೆಯ ವಿದ್ಯಾರ್ಥಿನಿಯಾಗಿದ್ದು, ವಿಟ್ಲ ಮಂಗಿಲಪದವು ನಿವಾಸಿ ಶ್ರೀಮತಿ ಪೂರ್ಣಿಮಾ ಬಾಲಕೃಷ್ಣ ಶೆಟ್ಟಿಯವರ ಪುತ್ರಿಯಾಗಿದ್ದಾರೆ.

- Advertisement -

Related news

error: Content is protected !!