Tuesday, April 30, 2024
spot_imgspot_img
spot_imgspot_img

ವಿಟ್ಲ: SSLC ಪರೀಕ್ಷಾ ಫಲಿತಾಂಶ; ಸೈಂಟ್ ರೀಟಾ ಆಂಗ್ಲ‌ ಮಾಧ್ಯಮ ಶಾಲೆಗೆ 100% ಫಲಿತಾಂಶ ದಾಖಲು

- Advertisement -G L Acharya panikkar
- Advertisement -

ವಿಟ್ಲ: ವಿಟ್ಲ ಸೈಂಟ್ ರೀಟಾ ಆಂಗ್ಲ ಮಾಧ್ಯಮ ಶಾಲೆಗೆ ಎಸ್.ಎಸ್.ಎಲ್.ಸಿ. ಯಲ್ಲಿ 100% ಫಲಿತಾಂಶ ಲಭಿಸಿದೆ. ಒಟ್ಟು 83 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು ಈ ಪೈಕಿ 22 ಮಂದಿ ಡಿಸ್ಟಿಂಕ್ಷನ್ , 51 ಮಂದಿ ಫಸ್ಟ್ ಕ್ಲಾಸ್ ಹಾಗೂ 10 ಮಂದಿ ಸೆಕೆಂಡ್ ಕ್ಲಾಸ್ ನಲ್ಲಿ ಉತ್ತೀರ್ಣರಾಗಿದ್ದಾರೆ.

ವಯೋನಾ ವೇಗಸ್, ನಿಧೀಶ್ 607 ಅಂಕ ಪಡೆದರೆ, ಫಾತಿಮತ್ ಶಿಫಾ, ಸಂಕೇತ್ ಶೆಟ್ಟಿ 605 ಅಂಕ ಪಡೆದುಕೊಂಡಿದ್ದಾರೆ.

- Advertisement -

Related news

error: Content is protected !!