Saturday, June 13, 2026
spot_imgspot_img
spot_imgspot_img

ಸುಳ್ಯ: ಡಿ.ಜೆ ಫ್ರೆಂಡ್ ಕ್ಲಬ್ ನ ನೂತನ ಪದಾಧಿಕಾರಿಗಳ ಆಯ್ಕೆ

- Advertisement -
- Advertisement -
vtv vitla

ಸುಳ್ಯ: ಡಿ.ಜಿ ಫ್ರೆಂಡ್ ಕ್ಲಬ್ ಸುಳ್ಯ ದಸರಾ ಉತ್ಸವ ಸಮಿತಿ ಸುಳ್ಯ ತಾಲೂಕು ಇದರ ಅಂಗವಾಗಿ ನಡೆಯುವ ಸುಳ್ಯ ದಸರಾ ಕಾರ್ಯಕ್ರಮದ ವೈಭವ ಮೆರವಣಿಗೆಯಲ್ಲಿ ಆಕರ್ಷಣೆಯಾಗಿ 5ನೇ ವರ್ಷದ ಹುಲಿವೇಷ ಸ್ತಬ್ದ ಚಿತ್ರ ನಿರ್ಮಾಣದ ಡಿ.ಜೆ ಫ್ರೆಂಡ್ ಕ್ಲಬ್ ನ ಸುಳ್ಯ ನೂತನ ಪದಾಧಿಕಾರಿಗಳ ಆಯ್ಕೆ ಸ್ಥಾಪಕಾಧ್ಯಕ್ಷ ದೀಪಕ್ ರಾಜ್ ರವರ ಅಧ್ಯಕ್ಷತೆಯಲ್ಲಿ ನಡೆಯಿತು.

ನೂತನ ಸಮಿತಿ ಅಧ್ಯಕ್ಷರಾಗಿ ದೀಕ್ಷಿತ್ ರಾವ್, ಉಪಾಧ್ಯಕ್ಷರಾಗಿ ನಿತಿನ್ ಸಾಲಿಯಾನ್, ಕಾರ್ಯದರ್ಶಿಗಳಾಗಿ ಪ್ರವೀಣ್‌ ಮಚಾದೋ, ಜೊತೆ ಕಾರ್ಯದರ್ಶಿಯಾಗಿ ಸಚಿನ್ ಜಾಲ್ಸೂರು, ಖಜಾಂಜಿ ಭರತ್‌ ಪೂಜಾರಿ, ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಪ್ರಶಾಂತ್ ಪೂಜಾರಿ, ಕ್ರೀಡಾ ಕಾರ್ಯದರ್ಶಿಯಾಗಿ ಸತ್ಯ ಪ್ರಸಾದ್‌, ಸಮಿತಿ ಸದಸ್ಯರುಗಳಾಗಿ ವಿಜಯ್‌ ರಾಜ್, ದಿನೇಶ್ ಪಿ. ಎಸ್., ಶ್ರೀಶಾಂತ್ ಶೆಟ್ಟಿ ರೋಹಿತ್ ಪೂಜಾರಿ, ರಕ್ಷಿತ್, ನೂತನ್ ಪೂಜಾರಿ, ರಂಜನ್ ದಾಸ್, ನಿಶಾಂತ್ ಗೌಡ, ರಾಕೇಶ್, ಲಕ್ಷ್ಮೀಶ ಆಚಾರ್ಯ, ಸಂದೇಶ್, ಪ್ರಸನ್ನ ಬಿ.ಟಿ, ಮಂಜುನಾಥ್ ಯಂ.ಪಿ ಮತ್ತಿತ್ತರನ್ನು ಆಯ್ಕೆ ಮಾಡಲಾಯಿತು.

- Advertisement -

Related news

error: Content is protected !!