- Advertisement -
- Advertisement -



ಸುಳ್ಯ: ವೃದ್ದರೋರ್ವರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕಲ್ಲುಗುಂಡಿಯಲ್ಲಿ ನಡೆದಿದೆ.
ಆತ್ಮಹತ್ಯೆ ಮಾಡಿಕೊಂಡ ವೃದ್ದ ಸಂಪಾಜೆ ಗ್ರಾಮದ ದಂಡಕಜೆ ನಿವಾಸಿ ಲಾರೆನ್ಸ್(70) ಎಂದು ಗುರುತಿಸಲಾಗಿದೆ.
ಲಾರೆನ್ಸ್ ಅವರ ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ.ಮೃತರು ಪತ್ನಿ, ಮೂವರು ಮಕ್ಕಳನ್ನು ಅಗಲಿದ್ದಾರೆ.
- Advertisement -