Tag: Idkidu
ಇಡ್ಕಿದು ಗ್ರಾಮ ಪಂಚಾಯತ್ ವತಿಯಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಮೋನಪ್ಪ ನಾಯ್ಕ ಅವರಿಗೆ ಸಹಾಯಧನ ವಿತರಣೆ
ವಿಟ್ಲ: ಇಡ್ಕಿದು ಗ್ರಾಮ ಪಂಚಾಯತ್ ವತಿಯಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅಳಕೆಮಜಲು ನಿವಾಸಿ ಮೋನಪ್ಪ ನಾಯ್ಕ ಅವರಿಗೆ ಸಹಾಯಧನ ಮಂಜೂರು ಮಾಡಿದೆ.
ಮೋನಪ್ಪ ನಾಯ್ಕ ಅಳಕೆಮಜಲು ಹಲವು ಸಮಯದಿಂದ ಬಳಲುತ್ತಿದ್ದರು. ಈ ಹಿನ್ನಲೆ ಪಂಚಾಯತ್...