Tag: kidnap
ಬೆಳ್ಳಾರೆ: ಯುವ ಉದ್ಯಮಿ ಕಿಡ್ನಾಪ್ ಪ್ರಕರಣ; ಮಡಿಕೇರಿಯಲ್ಲಿ ದುಷ್ಕರ್ಮಿಗಳ ಅಟ್ಟಹಾಸಕ್ಕೆ ಬ್ರೇಕ್; ಪೊಲೀಸರಿಗೆ ಹಸ್ತಾಂತರ
ಬೆಳ್ಳಾರೆಯ ಕಾಮಧೇನು ಗೋಲ್ಡ್ ಪ್ಯಾಲೇಸ್‌ನ ಮಾಲಕ, ದಿವ್ರಪ್ರಭಾ ಚಿಲ್ತಡ್ಕ ಅವರ ಅಳಿಯ ನವೀನ್ ಅಪಹರಣ ಪ್ರಕರಣ ಈಗ ತಕ್ಕ ಮಟ್ಟಿಗೆ ಸುಖಾಂತ್ಯ ಕಂಡಿದೆ. ಮಡಿಕೇರಿಯ ಶುಂಠಿಕೊಪ್ಪ ಎಂಬಲ್ಲಿ ಕಿಡ್ನಾಪರ್ ಗಳ ವಾಹನಕ್ಕೆ ತಡೆವೊಡ್ಡಿ...