Tag: moodigere
ಪೆಟ್ರೋಲ್ ಬಂಕ್’ನಲ್ಲಿ ಪಾರ್ಕ್ ಮಾಡಿದ್ದ ಖಾಸಗಿ ಬಸ್ಸಿನಲ್ಲಿ ಅಗ್ನಿ ಅವಘಡ..!
ಮೂಡಿಗೆರೆ: ಕೊಟ್ಟಿಗೆಹಾರದ ಪೆಟ್ರೋಲ್ ಬಂಕ್'ನಲ್ಲಿ ನಿಲ್ಲಿಸಿದ್ಧ ಖಾಸಗಿ ಬಸ್ಸಿಗೆ ರಾತ್ರೋ ರಾತ್ರಿ ಆಕಸ್ಮಿಕವಾಗಿ ಬೆಂಕಿ ತಗುಲಿದ್ದು, ಭಾರಿ ದುರಂತವೊಂದು ತಪ್ಪಿದೆ.
ಪೆಟ್ರೋಲ್ ಬಂಕ್ ನಲ್ಲಿ ಸಾವಿರಾರು ಲೀಟರ್ ಪೆಟ್ರೋಲ್-ಡೀಸಲ್ ಇದ್ದು, ಪೆಟ್ರೋಲ್ ಬಂಕ್ ನೌಕರನ...