Thursday, November 12, 2026
spot_imgspot_img
spot_imgspot_img
Home Tags Vittla

Tag: vittla

ವಿಟ್ಲ , ಪುತ್ತೂರು ಪರಿಸರದಲ್ಲಿ ಏರ್‌ಟೆಲ್‌ ಬಳಕೆದಾರರ ಪರದಾಟ: ತುರ್ತು ಸಂದರ್ಭಗಳಲ್ಲಿ ಕೈಕೊಡುತ್ತಿವೆ ಏರ್‌ಟೆಲ್‌...

ದಕ್ಷಿಣ ಕನ್ನಡ ಜಿಲ್ಲೆಯ ವಿಟ್ಲ , ಪುತ್ತೂರು ಪರಿಸರದ ವ್ಯಾಪ್ತಿಯಲ್ಲಿ ಇತ್ತೀಚಿನ ದಿನಗಳಲ್ಲಿ ಏರ್‌ಟೆಲ್‌ ನೆಟ್‌ವರ್ಕ್ ಸಮಸ್ಯೆಯು ಬಳಕೆದಾರರಿಗೆ ತೀವ್ರ ಸಮಸ್ಯೆಯನ್ನುಂಟು ಮಾಡುತ್ತಿದ್ದು, ಗ್ರಾಹಕರು ಪರದಾಡುವಂತಹ ಸ್ಥಿತಿ ಎದುರಾಗಿದೆ.ವಿಟ್ಲ ಪುತ್ತೂರು ಪರಿಸರದಲ್ಲಿ ಕಳೆದ...

ಬೆಳ್ತಂಗಡಿ: ಸುಲಿಯದ 25 ಗೋಣಿ ಚೀಲ ಅಡಿಕೆ ಕಳವು..!

ಬೆಳ್ತಂಗಡಿ : ಗೋದಾಮಿ ನಲ್ಲಿಟ್ಟಿದ್ದ ಸುಲಿಯದ 25 ಗೋಣಿ ಚೀಲ ಅಡಿಕೆ ಕಳವುಗೈದ ಘಟನೆ ಬೆಳ್ತಂಗಡಿಯ ತಣ್ಣೀರುಪಂಥ ಎಂಬಲ್ಲಿ ನಡೆದಿದೆ. ತಣ್ಣೀರುಪಂಥ ನಿವಾಸಿ ಅಬ್ದುಲ್ ಹಕೀಂ ಎಂಬವರು ಎ.2ರಂದು ಸಂಜೆಯ ವೇಳೆ ಸುಲಿಯದ ಅಡಿಕೆಯನ್ನು...

ಮಂಗಳೂರು : ಚಾರ್ಮಾಡಿ ಘಾಟ್‌ ತಿರುವಿನಲ್ಲಿ ಲಾರಿ ಲಾಕ್‌ ; ಗಂಟೆಗಟ್ಟಲೆ ಟ್ರಾಫಿಕ್ ಜಾಂ

ಮಂಗಳೂರು : ಚಾರ್ಮಾಡಿ ಘಾಟ್‌ ತಿರುವಿನಲ್ಲಿ ಲಾರಿಯೊಂದು ಸಿಕ್ಕಿ ಹಾಕಿಕೊಂಡಿದ್ದು, ಕಿಲೋಮೀಟರ್ ಗಂಟೆ ಗಟ್ಟಲೆ ಟ್ರಾಫಿಕ್‌ ಜಾಂ ಆದ ಘಟನೆ ಇಂದು ನಡೆದಿದೆ. ಚಾರ್ಮಾಡಿ ಘಾಟಿಯ 2ನೇ ತಿರುವಿನಲ್ಲಿ ಲಾರಿ ಲಾಕ್ ಆಗಿದ್ದು, ಟರ್ನ್‌...

ಬೆಳ್ತಂಗಡಿ: ಪೈಪ್ ಲೈನ್ ನಲ್ಲಿ ಡಿಸೇಲ್ ಕಳವು ಪ್ರಕರಣ : ಐದು ಆರೋಪಿಗಳ ಬಂಧನ

ಬೆಳ್ತಂಗಡಿ: ಬೆಂಗಳೂರು- ಮಂಗಳೂರು ಪೆಟ್ರೋನೆಟ್‌ ಪೈಪ್‌ಲೈನ್‌ ಮೂಲಕ ಡಿಸೇಲ್ ಸರಬರಾಜು ಆಗುತ್ತಿದ್ದು ಮಾ.16ರ ರಾತ್ರಿಯಿಂದ ಮಾ.19ರ ರಾತ್ರಿಯ ಮಧ್ಯದ ಅವಧಿಯಲ್ಲಿ ಪೈಪ್‌ಲೈನ್‌ ಕೊರೆದು 9 ಲಕ್ಷ ರೂ ಮೌಲ್ಯದ ಡಿಸೇಲ್ ಕಳ್ಳತನ ಮಾಡಿದ...

ಕಾಸರಗೋಡು: ಲಾರಿ ಮತ್ತು ಬೈಕ್ ನಡುವೆ ಅಪಘಾತ- ವಿದ್ಯಾರ್ಥಿ ಮೃತ್ಯು, ಇನ್ನೋರ್ವ ಗಂಭೀರ

ಕಾಸರಗೋಡು : ಲಾರಿ ಮತ್ತು ಬೈಕ್ ನಡುವೆ ನಡೆದ ಅಪಘಾತದಲ್ಲಿ ವಿದ್ಯಾರ್ಥಿ ಯೋರ್ವ ಮೃತಪಟ್ಟು, ಇನ್ನೋರ್ವ ಗಂಭೀರ ಗಾಯ ಗೊಂಡ ಘಟನೆ ಕಣ್ಣೂರು ಸಮೀಪದ ಕಣ್ಣಾಪ್ಪುರದಲ್ಲಿ ಇಂದು ನಡೆದಿದೆ ಮೃತ ವಿದ್ಯಾರ್ಥಿಯನ್ನು ಕಟ್ಟತ್ತಡ್ಕ ಮುಹಿಮ್ಮತ್...

ಹಾವು ಕಡಿದು ವ್ಯಕ್ತಿ ಸಾವು..!

ಹಾವು ಕಡಿದು ವ್ಯಕ್ತಿಯೋರ್ವರು ಮೃತಪಟ್ಟಿರುವ ಘಟನೆ ವಿಜಯನಗರ ಜಿಲ್ಲೆಯ ಹರಪನಹಳ್ಳಿ ತಾಲೂಕಿನಲ್ಲಿ ನಡೆದಿದೆ. ಮೃತಪಟ್ಟ ವ್ಯಕ್ತಿ ಹೊನ್ನೇಹಳ್ಳಿ ಗ್ರಾಮದ (33) ಎಂದು ಗುರುತಿಸಲಾಗಿದೆ. ಅಡಕೆ ತೋಟಕ್ಕೆ ನೀರು ಹಾಯಿಸಲು ಹೋಗಿದ್ದಾಗ ನಿಂಗರಾಜ್‌ಗೆ ಹಾವು ಕಡಿದಿದೆ. ಕೂಡಲೇ...

ಬೈಕ್ ಸ್ಕಿಡ್; ಸವಾರ ಸ್ಥಳದಲ್ಲೇ ಸಾವು..!

ಬೈಕ್ ಸ್ಕಿಡ್ ಆಗಿ ಬಿದ್ದ ಪರಿಣಾಮ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ಯಾದಗಿರಿ ತಾಲೂಕಿನ ಕೊಟಗೇರಾ ಗ್ರಾಮದ ಸಮೀಪ ನಡೆದಿದೆ. ಮೃತಪಟ್ಟ ಬೈಕ್ ಸವಾರ ಗುರುಮಠಕಲ್ ಪಟ್ಟಣದ ನಿವಾಸಿ ನರಸಪ್ಪ (48) ಎಂದು ಗುರುತಿಸಲಾಗಿದೆ. ನರಸಪ್ಪ...

ಕೊಳವೆ ಬಾವಿಗೆ ಬಿದ್ದ ಮಗುವಿನ ರಕ್ಷಣೆ..!

ಕೊಳವೆ ಬಾವಿಗೆ ಬಿದ್ದಿರುವ 2 ವರ್ಷದ ಬಾಲಕ ಸಾತ್ವಿಕ್ ರಕ್ಷಣಾ ಕಾರ್ಯಕ್ಕೆ ಕೊನೆಗೂ ಯಶಸ್ಸು ಸಿಕ್ಕಿದೆ. ಕೊಳವೆ ಬಾವಿಯಲ್ಲಿ ಸಾತ್ವಿಕ್ ಅಳುವಿನ ಧ್ವನಿ ಕೇಳಿ ಬಂದ ಬಳಿಕ ಬಾಲಕನ ತಲೆಯ ದೃಶ್ಯವನ್ನು ಸೆರೆ...

ಬಜರಂಗದಳದ ಸಂಚಾಲಕರಿಗೆ ಗಡಿಪಾರು ನೋಟೀಸ್; ವಿ.ಹಿಂ.ಪ ಪುತ್ತೂರು ಜಿಲ್ಲಾಧ್ಯಕ್ಷ ಡಾ. ಕೃಷ್ಣಪ್ರಸನ್ನ ತೀವ್ರ ಖಂಡನೆ..!

ಪುತ್ತೂರು ಜಿಲ್ಲಾ ಬಜರಂಗದಳದ ಸಂಚಾಲಕ ಭರತ್ ಕುಮಾರ್ ಕುಮ್ಡೇಲ್ ಅವರನ್ನು ಬೀದರ್ ಜಿಲ್ಲೆಗೆ ಗಡಿಪಾರು ಮಾಡಿ ನೋಟೀಸ್ ನೀಡಿರುವುದನ್ನು ವಿಶ್ವ ಹಿಂದೂ ಪರಿಷದ್-ಬಜರಂಗ ದಳ ತೀವ್ರವಾಗಿ ಖಂಡಿಸಿದೆ. ಲೋಕಸಭಾ ಚುನಾವಣೆ ಸಮೀಪಿಸುತ್ತಿರುವಂತೆಯೇ ರಾಜ್ಯದ ಕಾಂಗ್ರೆಸ್...

ಲಾಡ್ಜ್‌ನಲ್ಲಿ ಕತ್ತು ಸೀಳಿ ಯುವತಿಯ ಕೊಲೆ..!

ಲಾಡ್ಜ್ ಒಂದರಲ್ಲಿ ಯುವತಿಯೋರ್ವಳ ಹತ್ಯೆಯಾದ ಘಟನೆ ತೀರ್ಥಹಳ್ಳಿ ತಾಲೂಕಿನ ಹಣಗೆರೆಕಟ್ಟೆಯ ಭೂತರಾಯ ಚೌಡೇಶ್ವರಿ ದೇವಸ್ಥಾನದದ ಬಳಿ ನಡೆದಿದೆ. ಲಾಡ್ಜ್ ಕೋಣೆಯೊಳಗೆ ಅಂದಾಜು 30 ವರ್ಷದೊಳಗಿನ ಯುವತಿಯೊಬ್ಬಳನ್ನು ಕತ್ತು ಸೀಳಿ ಕೊಲೆ ಮಾಡಲಾಗಿದೆ. ಲಾಡ್ಜ್ ನಂತೆ...
error: Content is protected !!