Tuesday, October 27, 2026
spot_imgspot_img
spot_imgspot_img
Home Tags Vittla

Tag: vittla

ಉಡುಪಿ: ಸಂತೋಷ್ ಆತ್ಮಹತ್ಯೆ ಪ್ರಕರಣ ತನಿಖೆ ಚುರುಕು: ಎಡಿಜಿಪಿ ಪ್ರತಾಪ್ ರೆಡ್ಡಿ ಭೇಟಿ

ಉಡುಪಿ: ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣದ ತನಿಖೆ ಚುರುಕುಗೊಂಡಿದ್ದು, ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ (ಎಡಿಜಿಪಿ) ಪ್ರತಾಪ್ ರೆಡ್ಡಿ ಶನಿವಾರ ಉಡುಪಿಗೆ ಆಗಮಿಸಿದ್ದಾರೆ. ಇಂದು ಬೆಳಗ್ಗೆ ಉಡುಪಿಗೆ ಆಗಮಿಸಿದ ಎಡಿಜಿಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ...

ಉಗ್ರರ ಸಂಚು ತಡೆದ ಭದ್ರತಾ ಪಡೆಗಳು; 5 ಕಿಲೋ ಐಇಡಿ ಸ್ಪೋಟಕ ವಶಕ್ಕೆ

ಶ್ರೀನಗರ: ಜಮ್ಮು ಕಾಶ್ಮೀರದ ರಜೌರಿ ಜಿಲ್ಲೆಯ ಹೆದ್ದಾರಿ ಮತ್ತು ಸೇನಾ ಶಿಬಿರದ ಬಳಿ ಭದ್ರತಾ ಪಡೆಗಳು ಶನಿವಾರ ಸುಧಾರಿತ ಸ್ಫೋಟಕ ಸಾಧನ (IED) ಪತ್ತೆ ಮಾಡಿದೆ. ಐದು ಕಿಲೋ ತೂಕದ ಐಇಡಿ ಅನ್ನು...

ಉಪನ್ಯಾಸಕನ ಅಸಭ್ಯ ವರ್ತನೆ; ಸ್ಟಾಫ್ ರೂಂನಲ್ಲೇ ಉಪನ್ಯಾಸಕಿಯರಿಂದ ಹಿಗ್ಗಾಮುಗ್ಗಾ ಥಳಿತ

ಉಪನ್ಯಾಸಕನ ವಿರುದ್ಧ ಅಸಭ್ಯ ವರ್ತಿಸಿದ ಆರೋಪ ಕೇಳಿಬಂದಿದ್ದು, ಕಾಲೇಜಿನ ಸ್ಟಾಫ್ ರೂಮ್‌ನಲ್ಲೇ ಉಪನ್ಯಾಸಕಿಯರು ಉಪನ್ಯಾಸಕನಿಗೆ ಹಿಗ್ಗಾಮುಗ್ಗಾ ಥಳಿಸಿರುವ ಘಟನೆ ಬೆಳಗಾವಿಯ ಸರ್ಕಾರಿ ಸರ್ದಾರ್ ಪಿಯು ಕಾಲೇಜಿನಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಕಾಲೇಜಿನ ಖಾಯಂ...

ಮಹಿಳಾ ಎಸ್‌ಪಿ ಶವವಾಗಿ ಪತ್ತೆ; ಪುಟ್ಟೇನಹಳ್ಳಿ ಠಾಣೆಯಲ್ಲಿ ಅಸಹಜ ಸಾವು ಪ್ರಕರಣ...

ಬೆಂಗಳೂರು: ಡಿವೈಎಸ್ಪಿಯಿಂದ ಎಸ್‌ಪಿಯಾಗಿ ಇತ್ತೀಚೆಗೆ ಮುಂಬಡ್ತಿ ಪಡೆದಿದ್ದ ಶೋಭಾ ಕಟ್ಕಾವರ್(53) ತಮ್ಮ ಬೆಂಗಳೂರು ನಿವಾಸದಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಪುಟ್ಟೇನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಜೆ.ಪಿ.ನಗರದ ಐದನೇ ಹಂತದಲ್ಲಿರುವ ಅಪಾರ್ಟ್ ಮೆಂಟ್‌ನ ಫ್ಲಾಟ್‌ನಲ್ಲಿ ಶೋಭಾ ಅವರ...

ಮಂಗಳೂರು: ಕಳ್ಳತನ ಮಾಡಿ ಗೊಂಬೆ ಮಾರಾಟ; ಬಂಧಿಸಲು ಹೋದ ಪೊಲೀಸ್ ಗೆ ಚೂರಿ ಇರಿತ

ಮಂಗಳೂರು: ದುಬಾರಿ ವಾಚ್ ವೊಂದನ್ನು ಕದ್ದ ಆರೋಪದ ಮೇಲೆ ಬಂಧನ ಮಾಡಲು ತೆರಳಿದ್ದ ಕೊಣಾಜೆ ಠಾಣೆಯ ಪಿಎಸ್ಐ ಶರಣಪ್ಪ ಅವರಿಗೆ ಇರಿದು ಪರಾರಿಯಾಗಿದ್ದ ಆರೋಪಿಯನ್ನು ಬೆಂಗಳೂರಿನಲ್ಲಿ ಕೊಣಾಜೆ ಪೊಲೀಸರು ಬಂಧಿಸಿದ್ದಾರೆ. ಸಾಲೆತ್ತೂರು, ಕಾಡುಮಠ ನಿವಾಸಿ...

ಮಸೀದಿಯಿಂದ ಮರಳುತ್ತಿದ್ದ SDPI ಮುಖಂಡನ ಹತ್ಯೆ

ಪಾಲಕ್ಕಾಡ್:‌ ಕೇರಳದ ಪಾಲಕ್ಕಾಡ್‌ ನಲ್ಲಿ ಸೋಶಿಯಲ್‌ ಡೆಮಾಕ್ರಟಿಕ್‌ ಪಾರ್ಟಿ ಆಫ್‌ ಇಂಡಿಯಾದ ಮುಖಂಡರೋರ್ವರನ್ನು ಹತ್ಯೆಗೈಯಲಾಗಿದೆ ಎಂದು ತಿಳಿದು ಬಂದಿದೆ. ಕೊಲೆಗೀಡಾದ ವ್ಯಕ್ತಿಯನ್ನು ಪಾಲಕ್ಕಾಡ್‌ ನ ಎಲಪ್ಪುಳ್ಳಿ ನಿವಾಸಿ ಝುಬೈರ್‌ (47) ಎಂದು ಗುರುತಿಸಲಾಗಿದೆ. ಶುಕ್ರವಾರದಂದು...

ಎಕ್ಕಾರು: ಅಕ್ರಮ ಕೆಂಪು ಕಲ್ಲು ಗಣಿಗಾರಿಕೆ ನಿಲ್ಲಿಸಲು ಸ್ಥಳೀಯರ ಆಗ್ರಹ

ಮಂಗಳೂರು: ಕಟೀಲು ಸಮೀಪದ ಎಕ್ಕಾರು ಗುಡ್ಡ ಎಂಬಲ್ಲಿಂದ ಮುಚ್ಚೂರು ನೀರುಡೆಗೆ ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆಯ ಇಕ್ಕೆಲಗಳಲ್ಲಿ ಅಕ್ರಮ ಕಲ್ಲು ಗಣಿಗಾರಿಕೆ ರಾಜಾರೋಷವಾಗಿ ನಡೆಯುತ್ತಿದ್ದು ಈ ಬಗ್ಗೆ ಸ್ಥಳೀಯ ಗ್ರಾಮ ಪಂಚಾಯತ್ ನಲ್ಲಿ...

ವಿಠಲ ಪದವಿ ಪೂರ್ವ ಕಾಲೇಜು : ಆರೋಗ್ಯಕ್ಕಾಗಿ ಬೇಸಿಗೆ ಶಿಬಿರ

"ಆರೋಗ್ಯಕರ ಮನಸ್ಸು ಆರೋಗ್ಯಕರ ದೇಹದಲ್ಲಿ ವಾಸಿಸುತ್ತದೆ " ಸುದೃಢ ಆರೋಗ್ಯದ ನಿರ್ವಹಣೆಗೆ ಸಾಂದರ್ಭಿಕ ಆಹಾರ-ಪಾನಿಯಗಳಷ್ಟೇ ಪ್ರಾಮುಖ್ಯತೆ ವ್ಯಾಯಾಮಕ್ಕೂ ಇದೆ. ವ್ಯಾಯಾಮ ವಯೋಮಾನಕ್ಕೆ ಅನುಗುಣವಾಗಿ ವಿಭಿನ್ನತೆ ಹೊಂದಿದೆ. ಇವೆಲ್ಲವೂ ಕೆಲವರಿಗೆ ದಿನಚರಿಯಾದರೆ ಹಲವರಿಗೆ ದೇಹದ...

ನಿರ್ಬಂಧದ ಮಧ್ಯೆಯೂ ಗಂಗೊಳ್ಳಿಯಲ್ಲಿ ಪ್ರಮೋದ್ ಮುತಾಲಿಕ್ ಪ್ರತ್ಯಕ್ಷ

ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದ್‌ ಮುತಾಲಿಕ್‌ ಅವರ ಉಡುಪಿ ಜಿಲ್ಲೆ ಪ್ರವೇಶಕ್ಕೆ ಜಿಲ್ಲಾಡಳಿತ ನಿರ್ಬಂಧ ವಿಧಿಸಿದ್ದು, ಹೀಗಾಗಿ ಇಂದು ಗಂಗೊಳ್ಳಿಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಅವರು ಪಾಲ್ಗೊಳ್ಳುವುದು ಅನುಮಾನವಾಗಿತ್ತು. ಆದರೆ ಜಿಲ್ಲಾಡಳಿತದ ನಿರ್ಬಂಧದ ಮಧ್ಯೆಯೂ ಪ್ರಮೋದ್‌...

ಉಡುಪಿ: ಸಂತೋಷ್ ಆತ್ಮಹತ್ಯೆ ಮಾಡಿಕೊಂಡ ಶಾಂಭವಿ ಲಾಡ್ಜ್ ನಲ್ಲಿ ಗಣಹೋಮ

ಉಡುಪಿ: ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಈಗಾಗಲೇ ತಮ್ಮ ಸಚಿವ ಸ್ನಾನಕ್ಕೆ ಈಶ್ವರಪ್ಪ ಅವರು ರಾಜೀನಾಮೆ ಸಲ್ಲಿಸಿದ್ದಾರೆ. ಪ್ರಕರಣದ ತನಿಖೆ ಕೂಡ ಎರಡು ವಿಶೇಷ ತನಿಖಾ ತಂಡಗಳನ್ನು ರಚಿಸಲಾಗಿದೆ. ಇತ್ತ ಉಡುಪಿಯ ಶಾಂಭವಿ...
error: Content is protected !!