Tag: vittla
ಮೂಲ್ಕಿ: ಕಣಜ ಹುಳುಗಳಿಂದ ಮಕ್ಕಳ ರಕ್ಷಿಸಿ ತಾನೆ ಬಲಿಯಾದ ಗೃಹ ರಕ್ಷಕ ಸಿಬ್ಬಂದಿ…!!
ಮೂಲ್ಕಿ: ಕಣಜ ಹುಳುಗಳ ದಾಳಿಯಿಂದ ಗಂಭಿರವಾಗಿದ್ದ ಮಕ್ಕಳನ್ನು ರಕ್ಷಿಸಿ ಆಸ್ಪತ್ರೆಗೆ ಸೇರಿಸದ ಗೃಹ ರಕ್ಷಕ ಸಿಬ್ಬಂದಿಯೊಬ್ಬರು ಕಣಜ ಹುಳುಗಳ ದಾಳಿಗೆ ಬಲಿಯಾಗಿದ್ದಾರೆ. ಮೃತರನ್ನು ಕಟೀಲು ಬಳಿಯ ಎಕ್ಕಾರು ದೇವರಗುಡ್ಡೆ ನಿವಾಸಿ ಸಂತೋಷ್ (35)...
ವಿವಾದಿತ ಕೃಷಿ ಕಾಯ್ದೆಗಳು ರದ್ದು – ಪ್ರಧಾನಿ ನರೇಂದ್ರ ಮೋದಿ ಘೋಷಣೆ
ನವದೆಹಲಿ: ವಿವಾದಿತ ಮೂರು ಕೃಷಿ ಕಾಯ್ದೆಗಳನ್ನು ರದ್ದು ಪಡಿಸಲಾಗುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ.ಈ ಕಾಯ್ದೆಗಳನ್ನು ವಿರೋಧಿಸಿ ಸುಮಾರು ಒಂದು ವರ್ಷದಿಂದ ಕೇಂದ್ರದ ಕೃಷಿ ಕಾಯ್ದೆಗಳನ್ನು ವಿರೋಧಿಸಿ ರೈತರು ದೆಹಲಿಯ ಗಡಿ...
ವಿಟ್ಲ: ಕೊಳ್ನಾಡು ಗ್ರಾ.ಪಂ ಮಾಜಿ ಅಧ್ಯಕ್ಷರಾಗಿದ್ದ ರಾಮಕೃಷ್ಣ ಆಚಾರ್ ವಿಧಿವಶ!
ವಿಟ್ಲ: ಮಂಕುಡೆ ಮನೆತನದ ಹಿರಿಯರೂ, ಕೊಳ್ನಾಡು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರು, ಮಂಕುಡೆ ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ಮೊಕ್ತೇಸರರಾಗಿದ್ದ ರಾಮಕೃಷ್ಣ ಆಚಾರ್ ರವರು ನಿಧನರಾಗಿದ್ದಾರೆ.
ದೇವೇಗೌಡ ಕುಟುಂಬದ ಮತ್ತೊಂದು ಕುಡಿ ರಾಜಕಾರಣ ಪ್ರವೇಶ; ಸೂರಜ್ ರೇವಣ್ಣ ಜೆಡಿಎಸ್ನ ಎಂಎಲ್ಸಿ ಅಭ್ಯರ್ಥಿ.!
ಹಾಸನ: ಜಾತ್ಯತೀತ ಜನತಾದಳ (ಜೆಡಿಎಸ್) ಪಕ್ಷವು ವಿಧಾನ ಪರಿಷತ್ ಚುನಾವಣೆಯಲ್ಲಿ ಜೆಡಿಎಸ್ ನಾಯಕ ಡಾ.ಸೂರಜ್ ರೇವಣ್ಣ ಅವರಿಗೆ ಟಿಕೆಟ್ ನೀಡಲು ಮುಂದಾಗಿದೆ. ವೃತ್ತಿಯಲ್ಲಿ ವೈದ್ಯರಾಗಿರುವ ಸೂರಜ್ ರೇವಣ್ಣ ಎಂಎಲ್ಸಿ ಚುನಾವಣೆ ಅಭ್ಯರ್ಥಿಯಾಗಿ ಅಧಿಕೃತವಾಗಿ...
ಮಂಗಳೂರ ಬೆಡಗಿ ‘ಗ್ಲೋಬಲ್ ಮಿಸ್ ಇಂಟರ್ ನ್ಯಾಶನಲ್ ಇಂಡಿಯಾ ಯೂನಿವರ್ಸ್’ ಗೌರವಕ್ಕೆ ಪಾತ್ರ.!
ಮಂಗಳೂರು: ಮಂಗಳೂರಿನ ವಿದ್ಯಾರ್ಥಿನಿ ಅನನ್ಯಾ ಸಿಂಗ್ ಅವರು 'ಗ್ಲೋಬಲ್ ಮಿಸ್ ಇಂಟರ್ ನ್ಯಾಶನಲ್ ಇಂಡಿಯಾ ಯೂನಿವರ್ಸ್' ಗೌರವಕ್ಕೆ ಪಾತ್ರರಾಗಿದ್ದಾರೆ.
ಅನನ್ಯಾ ಸಿಂಗ್ ಅವರು ಸ್ಕೂಲ್ ಆಫ್ ಸೋಷಿಯಲ್ ವರ್ಕ್ ರೋಶನಿ ನಿಲಯದ ವಿದ್ಯಾರ್ಥಿನಿಯಾಗಿದ್ದಾರೆ. ನವದೆಹಲಿಯ...
ಮನೆಯಿಂದ ಹೊರ ಬರಬೇಕಾದರೆ ಎರಡು ಡೋಸ್ ವ್ಯಾಕ್ಸಿನ್ ಕಡ್ಡಾಯ: ಮಹತ್ವದ ಕ್ರಮಕ್ಕೆ ಮುಂದಾದ ರಾಜ್ಯ...
ಇನ್ನು ಮುಂದೆ ಮನೆಯಿಂದ ಹೊರಗೆ ಬರಲು ಎರಡು ಡೋಸ್ ಕರೋನ ವ್ಯಾಕ್ಸಿನ್ ಪಡೆದುವರಿಗೆ ಮಾತ್ರ ಅವಕಾಶ ನೀಡುವುದರ ಬಗ್ಗೆ ರಾಜ್ಯ ಸರ್ಕಾರ ಶೀಘ್ರದಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ ಎನ್ನಲಾಗಿದೆ.
ವ್ಯಾಕ್ಸಿನ್ ಎರಡು ಡೋಸ್ ಪಡೆದವರು...
ವಿಟ್ಲ: ವಿಠ್ಠಲ್ ಜೇಸಿಸ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ವಿದ್ಯಾರ್ಥಿ ಚುನಾವಣೆ
"ಮತದಾನ ಸಂಭ್ರಮಿಸಿದಾಗ ದೇಶ ಬದಲಾಗುತ್ತದೆ". ಹೀರೊ ಎಂಬಾತ ಸಾಮಾನ್ಯವಾಗಿ ಒಬ್ಬ ಸಾಧಾರಣ ವ್ಯಕ್ತಿಯಾಗಿರುತ್ತಾನೆ. ಆತನಿಗೆ ಎಡೆಬಿಡದೆ ಎದುರಾಗುವ ಕಷ್ಟಗಳು, ಮುಖಾಮುಖಿಯಾಗುವ ಪ್ರಶ್ನೆಗಳು, ಸಮಸ್ಯೆಗಳು ಅವನನ್ನು ಚುರುಕಾಗಿಸುತ್ತದೆ ಮತ್ತು ಉತ್ತಮ ನಾಯಕನನ್ನಾಗಿಸುತ್ತದೆ.
ಹೀಗೆ ಮತದಾನ-ಪೂರ್ವ ಮತಯಾಚನೆ,...
ಬಾಳ ಸಂಗಾತಿಗಾಗಿ ಬೇರೆ ರಾಜ್ಯದ ಮೊರೆ ಹೋಗುತ್ತಿರುವ ಬ್ರಾಹ್ಮಣ ಯುವಕರು..!!
ತಮಿಳುನಾಡಿನಲ್ಲಿ ಸುಮಾರು 40 ಸಾವಿರಕ್ಕೂ ಅಧಿಕ ತಮಿಳು ಬ್ರಾಹ್ಮಣ ಯುವಕರಿಗೆ ಸಂಗಾತಿ ಹುಡುಕುವುದೇ ಕಷ್ಟವಾಗಿದೆ. ಹೀಗಾಗಿ ಬಾಳ ಸಂಗಾತಿಗೋಸ್ಕರ ಬೇರೆ ಬೇರೆ ರಾಜ್ಯಗಳ ಮೊರೆ ಹೋಗುತ್ತಿದ್ದಾರೆ. ತಮಿಳುನಾಡು ಬ್ರಾಹ್ಮಣ ಸಂಘ ಉತ್ತರ ಪ್ರದೇಶ,...
ಮಂಗಳೂರು: ಮಕ್ಕಳ ಮಾರಾಟ ಮಾಡಿದ್ರೆ 5 ವರ್ಷ ಸೆರೆಮನೆ ವಾಸ ಹುಷಾರ್..!
ಮಂಗಳೂರು: ಮಕ್ಕಳ ಮಾರಾಟ ಅಪರಾಧವಾಗಿದ್ದು, ಮಕ್ಕಳನ್ನು ಮಾರುವವರಿಗೂ ಹಾಗೂ ಕೊಳ್ಳುವವರಿಗೂ ಬಾಲನ್ಯಾಯ ಕಾಯ್ದೆ-2015ರ ಸೆಕ್ಷನ್ 81 ಪ್ರಕಾರ 5 ವರ್ಷ ಸೆರೆಮನೆ ವಾಸ ಹಾಗೂ 1 ಲಕ್ಷ ರೂಪಾಯಿ ದಂಡ ವಿಧಿಸಲಾಗುವುದು.
ಈ ಅಪರಾಧದಲ್ಲಿ...
















