Tag: vtv vitla
ಪುತ್ತೂರು: ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ಸುಂದರ ಪೂಜಾರಿ ಬಡಾವು ಆಯ್ಕೆ
ಪುತ್ತೂರು: ಪುತ್ತೂರು ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ಸುಂದರ ಪೂಜಾರಿ ಬಡಾವು ಆಯ್ಕೆಯಾಗಿದ್ದಾರೆ.
ಸೆ.17ರಂದು ನಗರಸಭೆಯ ನೂತನ ಅಧ್ಯಕ್ಷೆಯಾಗಿ ಆಯ್ಕೆಯಾದ ಲೀಲಾವತಿ ಅಣ್ಣು ನಾಯ್ಕ ಮತ್ತು ಉಪಾಧ್ಯಕ್ಷರಾಗಿ ಆಯ್ಕೆಯಾದ ಬಾಲಚಂದ್ರ ಅವರ ಪ್ರಥಮ ಸಾಮಾನ್ಯ...
ಉಪ್ಪಿನಂಗಡಿ: ದ್ವಿಚಕ್ರ ವಾಹನಗಳ ನಡುವೆ ಢಿಕ್ಕಿ; ಸವಾರರಿಗೆ ಗಾಯ..!
ಉಪ್ಪಿನಂಗಡಿ: ದ್ವಿಚಕ್ರ ವಾಹನಗಳ ನಡುವೆ ಢಿಕ್ಕಿ ಹೊಡೆದ ಪರಿಣಾಮ ಸವಾರರು ಗಂಭೀರ ಗಾಯಗೊಂಡ ಘಟನೆ ಮಂಗಳೂರು-ಬೆಂಗಳೂರು ರಾಷ್ಟ್ರೀಯ ಗೋಳಿತ್ತೊಟ್ಟುನಲ್ಲಿ ನಡೆದಿದೆ.
ಗಾಯಗೊಂಡವರನ್ನು ಅಂಬ್ರಾಜೆ ನಿವಾಸಿ ಚಂದ್ರಶೇಖರ ಹಾಗೂ ಅವರ ಮಗ ತೇಜಸ್ ಮತ್ತು ಪಟೇರಿ...
ಸಂಸ್ಕಾರಕ್ಕೆ ಹಳ್ಳಿಯತ್ತ ಸಾಗೋಣ…
🖊️ರಾಧಾಕೃಷ್ಣ ಎರುಂಬು
"ಮೂಕನಾಗಬೇಕು ಜಗದೊಳು ಜೋಕ್ಯಾಗಿರಬೇಕು ಕಾಕಬುದ್ದಿ ಕಡೇ ಗಾಯಿಸಲಾರದೆ ಲೋಕದ ಗೊಡವೀ… ನಿನಗ್ಯಾಕ ಬೇಕು" ಜೀವನದ ಮರ್ಮ ತಿಳಿಸಿದ ತತ್ವಪದವಿದು. ಜೀವನಾನುಭವ ಪಡೆದಂತೆ ಆತ್ಮ ಸಮಾಧಾನದಿಂದ ಮೂಕವಾಗಿಬಿಡುತ್ತವೆಯೇನೋ ಅಂದುಕೊಳ್ಳುತಿದೆ ಮನಸ್ಸು ಬಹಿರಂಗದ ಅನ್ವೇಷಣೆಗೆ...
ಉಗ್ರರ ವಿರುದ್ಧದ ಶೋಧ ಕಾರ್ಯಾಚರಣೆ ವೇಳೆ ಫ್ಯಾಂಟಮ್ ಕೊನೆಯುಸಿರು
ನವದೆಹಲಿ: ಜಮ್ಮು ಮತ್ತು ಕಾಶ್ಮೀರದ ಅಖ್ನೂರ್ನ ಸುಂದರ್ಬನಿ ಸೆಕ್ಟರ್ನಲ್ಲಿ ಉಗ್ರರ ವಿರುದ್ಧದ ಕಾರ್ಯಾಚರಣೆಯಲ್ಲಿ ಸೇನೆಯ ಹೆಮ್ಮೆಯ ಶ್ವಾನ ಫ್ಯಾಂಟಮ್ ಪ್ರಾಣ ಕಳೆದುಕೊಂಡಿದೆ.
ಉಗ್ರರ ವಿರುದ್ಧ ಕಾರ್ಯಾಚರಣೆಯಲ್ಲಿ ತೊಡಗಿದ್ದಾಗ ನಡೆದ ಗುಂಡಿನ ದಾಳಿಯಲ್ಲಿ ಫ್ಯಾಂಟಮ್ (4)...
ಕಾಸರಗೋಡು: ದೇವಸ್ಥಾನದ ಉತ್ಸವದ ವೇಳೆ ಪಟಾಕಿ ದುರಂತ; 154 ಮಂದಿಗೆ ಗಾಯ..!
ಕಾಸರಗೋಡು: ಕಳಿಯಾಟ ಮಹೋತ್ಸವ ಸಂದರ್ಭದಲ್ಲಿ ಪಟಾಕಿ ದುರಂತ ಸಂಭವಿಸಿ 154 ಮಂದಿ ಗಾಯಗೊಂಡಿರುವ ಘಟನೆ ಕೇರಳದ ಕಾಸರಗೋಡು ಜಿಲ್ಲೆಯಲ್ಲಿ ನಡೆದಿದೆ.
ನೀಲೇಶ್ವರಂನ ವೀರರ್ಕಾವು ದೇವಸ್ಥಾನದ ಉತ್ಸವದ ವೇಳೆ ಈ ದುರ್ಘಟನೆ ಸಂಭವಿಸಿದೆ. ಸಾಂಪ್ರದಾಯಿಕ ತೆಯ್ಯಂ...
ಮೂಲಂಗಿಯಲ್ಲಿದೆ ಉತ್ತಮ ಆರೋಗ್ಯ
ಅರ್ಧ ಲೋಟ ಮೂಲಂಗಿ ರಸಕ್ಕೆ ಸಮಪ್ರಮಾಣದ ನೀರನ್ನು ಬೆರೆಸಿ ಒಂದು ಚಮಚ ನಿಂಬೆ ರಸ ಸೇರಿಸಿ ದಿನಾ ಬೆಳಗ್ಗೆ ಖಾಲಿ ಹೊಟ್ಟೆಗೆ ಸೇವಿಸಿದರೆ ರಕ್ತದಲ್ಲಿನ ಕೆಟ್ಟ ಕೊಬ್ಬಿನಾಂಶ ಕಡಿಮೆಯಾಗುತ್ತದೆ.
ಅರ್ಧ ಲೋಟ ಮೂಲಂಗಿ ರಸಕ್ಕೆ...
ಪುತ್ತೂರು : ದ್ವಿಚಕ್ರ ವಾಹನ ಡಿಕ್ಕಿ : ಪಾದಚಾರಿ ಗಂಭೀರ
ಪುತ್ತೂರು : ದ್ವಿಚಕ್ರ ವಾಹನವೊಂದು ರಸ್ತೆ ಬದಿ ನಿಂತಿದ್ದ ಪಾದಚಾರಿಯೊಬ್ಬರಿಗೆ ಡಿಕ್ಕಿ ಹೊಡೆದ ಘಟನೆ ಪುತ್ತೂರು ತಾಲೂಕು, ಕೋಡಿಂಬಾಡಿ ಗ್ರಾಮದ, ಕೋಡಿಂಬಾಡಿ ಸಿಂಗಾರ ಮಂಟಪ ಎಂಬಲ್ಲಿ ನಡೆದಿದೆ.
ದಿನಾಂಕ 28-10-2024 ರಂದು ಬೆಳಿಗ್ಗೆ, ದ್ವಿಚಕ್ರ...
ಮಂಗಳೂರು: ಅಕ್ರಮ ಮಾದಕ ವಸ್ತು ಸಾಗಾಟ : ವಿದೇಶಿ ಪ್ರಜೆ ಸಹಿತ 6 ಆರೋಪಿಗಳ...
ಮಂಗಳೂರು: ಮಾದಕ ವಸ್ತು ಸಾಗಾಟ, ಮಾರಾಟ ಪ್ರಕರಣಕ್ಕೆ ಸಂಬಂಧಪಟ್ಟಂತೆ ವಿದೇಶಿ ಪ್ರಜೆ ಸಹಿತ 6 ಆರೋಪಿಗಳನ್ನು ಪೊಲೀಸರು ಬಂಧಿದ್ದಾರೆ.
ನಗರದ ಪಣಂಬೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವಾಣಿಜ್ಯ ಪ್ರಮಾಣದ ಮಾದಕ ವಸ್ತುವನ್ನು ಮಾರಾಟ ಮತ್ತು...
ಶ್ರೀ ವಿಷ್ಣುಮೂರ್ತಿ ಯುವಕವೃಂದ (ರಿ.) ವಿಷ್ಣುನಗರ ಕುಂಡಡ್ಕ ಇದರ ಸ್ನೇಹಬಂಧು ಸಹಾಯನಿಧಿ ಯೋಜನೆ –...
ಕುಂಡಡ್ಕ : ಶ್ರೀ ವಿಷ್ಣುಮೂರ್ತಿ ಯುವಕ ವೃಂದ ರಿ. ವಿಷ್ಣುನಗರ ಕುಂಡಡ್ಕ ಇದರ ಸ್ನೇಹಬಂಧು ಸಹಾಯನಿಧಿ ಯೋಜನೆಯ ಮೂವತ್ತೈದನೆ ಯೋಜನೆಯಲ್ಲಿ ನಾರಾಯಣ ಮೊದಲೆಗುಂಡಿ ಕಾರ್ಯಡಿ ಇವರಿಗೆ ಹಣವನ್ನು ನೀಡಲಾಯಿತು.
ನಾರಾಯಣ ಮೊದಲೆಗುಂಡಿ ಕಾರ್ಯಡಿ ಇವರ...
ಬೆಳ್ಳಾರೆ : ಕೃಷಿಕ ಪ್ರಭಾಕರ ರೈ ಹೃದಯಾಘಾತದಿಂದ ನಿಧನ
ಬೆಳ್ಳಾರೆ : ಹೃದಯಾಘಾತದಿಂದ ಕೃಷಿಕರೋರ್ವರು ನಿಧನ ಹೊಂದಿದ ಘಟನೆ ನಡೆದಿದೆ.
ಮೃತರನ್ನು ಪ್ರಭಾಕರ ರೈ ಎಂದು ಗುರುತಿಸಲಾಗಿದೆ.
ಮೃತರು ಉತ್ತಮ ರಂಗ ಕಲಾವಿದರಾಗಿದ್ದು, ಹಾಸ್ಯ ಪಾತ್ರಗಳಲ್ಲಿ ಪ್ರೇಕ್ಷಕರ ಮನರಂಜಿಸುತ್ತಿದ್ದರು ಹಾಗೂ ಅಡೂರಿನಲ್ಲಿ ಸ್ಟುಡಿಯೋ ಹೊಂದಿದ್ದು, ಉತ್ತಮ...
















