Tag: yakshagana
ಹೋಟೆಲ್ನಲ್ಲಿ ಯಕ್ಷಗಾನ ವೇಷ ಧರಿಸಿ ತಿಂಡಿ ಸಪ್ಲೈ ಮಾಡಿದ ವಿಡಿಯೋ ವೈರಲ್..!
ಉಡುಪಿ: ಯಕ್ಷಗಾನ ವೇಷಧಾರಿಗಳು ಹೋಟೆಲ್ ವೊಂದರಲ್ಲಿ ತಿಂಡಿ ಸಪ್ಲೈ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಇದೀಗ ಯಕ್ಷಗಾನ ಪ್ರಿಯರು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.
ಯಕ್ಷಗಾನದ ಬಡಗುತಿಟ್ಟುವಿನ ಪುರುಷ ಹಾಗೂ ಸ್ತ್ರೀ ವೇಷವನ್ನು...
ಕುಂದಾಪುರ: 18ನೇ ಶತಮಾನದ ಯಕ್ಷಗಾನ ಪ್ರಸಂಗದ ತಾಳೆಗರಿ ಪತ್ತೆ
ಕುಂದಾಪುರ: ಹದಿನೆಂಟನೆಯ ಶತಮಾನದ ಮೂಲಿಕೆ ವೆಂಕಣ್ಣ ಕವಿ ವಿರಚಿತ "ಮಾನಸಚರಿತ್ರೆ" ಎಂಬ ಯಕ್ಷಗಾನ ಪ್ರಸಂಗದ ತಾಳೆಗರಿ ಇದೀಗ ಬೆಳಕಿಗೆ ಬಂದಿದೆ. ಉಡುಪಿ ಜಿಲ್ಲೆಯ ದಿ ಶಿರೂರು ಫಣಿಯಪ್ಪಯ್ಯ ಎಂಬ ಭಾಗವತರ ಸಂಗ್ರಹದಲ್ಲಿದ್ದ ಈ...