- Advertisement -
- Advertisement -

ತಲಪಾಡಿ: ಶಾರದ ವಿದ್ಯಾನಿಕೇತನ ತಲಪಾಡಿ ಕಾಲೇಜಿನ ವಿಜ್ಞಾನ ವಿಭಾಗದ ವಿದ್ಯಾರ್ಥಿನಿ ಶ್ರೀಜ್ಞಾ ಎಸ್. ಭಂಡಾರಿ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ 600/567 ಅಂಕಗಳೊಂದಿಗೆ ಉನ್ನತ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದಾರೆ.
ಶ್ರೀಜ್ಞಾ ಎಸ್. ಭಂಡಾರಿ ಉಪ್ಪಳ ಮುಳಿಂಜ ಶ್ರೀಧರ ಭಂಡಾರಿ ಮತ್ತು ಶುಭ ಭಂಡಾರಿ ಪುತ್ರಿಯಾಗಿದ್ದಾರೆ.
- Advertisement -