- Advertisement -
- Advertisement -
17 ರ ವಯೋಮಾನದ ಬಾಲಕಿಯರ ವಿಭಾಗದಲ್ಲಿ ಮತ್ತು 14 ರ ವಯೋಮಾನದ ಬಾಲಕರ ವಿಭಾಗದಲ್ಲಿ ಸೈಂಟ್ ರೀಟಾ ವಿದ್ಯಾರ್ಥಿಗಳ ತಂಡ ದ್ವಿತೀಯ








ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಶಾಲಾ ಶಿಕ್ಷಣ ಇಲಾಖೆ ಕ್ಷೇತ್ರ ಶಿಕ್ಷಣಾಧಿಕಾಯವರ ಕಛೇರಿ ಬಂಟ್ವಾಳ ಮತ್ತು ಸೈಂಟ್ ರೀಟಾ ವಿದ್ಯಾ ಸಂಸ್ಥೆ ವಿಟ್ಲ ಆಶ್ರಯದಲ್ಲಿ 14/17 ವರ್ಷದ ವಯೋಮಿತಿಯೊಳಗಿನ ಬಾಲಕ/ಬಾಲಕಿಯರ ತಾಲೂಕು ಮಟ್ಟದ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ 2024-25 ನೇ ಸಾಲಿನ ವಾಲಿಬಾಲ್ ಪಂದ್ಯಾಟ ವಿಟ್ಲ ಸೈಂಟ್ ರೀಟಾ ವಿದ್ಯಾ ಸಂಸ್ಥೆಯ ಕ್ರೀಡಾಂಗಣದಲ್ಲಿ ನಡೆಯಿತು.

14 ರ ವಯೋಮಾನದ ಹುಡುಗಿಯರ ವಿಭಾಗದ ವಾಲಿಬಾಲ್ ಪಂದ್ಯಾಟ
- ಪ್ರಥಮ ಸ್ಥಾನ :- ಇನ್ಫಾಂಟ್ ಜೀಸಸ್ ಇ ಎಂ ಸ್ಕೂಲ್ ಮೊಡಂಕಾಪು
- ದ್ವಿತೀಯ ಸ್ಥಾನ :- ತುಂಬೆ ಇ ಎಂ ಸ್ಕೂಲ್ ತುಂಬೆ
17 ರ ವಯೋಮಾನದ ಬಾಲಕಿಯರ ವಾಲಿಬಾಲ್ ಪಂದ್ಯಾಟ
- ಪ್ರಥಮ ಸ್ಥಾನÀ :- ಕಾರ್ಮೆಲ್ ಕಾನ್ವೆಂಟ್ ಮೊಡಂಕಾಪು
- ದ್ವಿತೀಯ ಸ್ಥಾನ :- ಸೈಂಟ್ ರೀಟಾ ಶಾಲೆ ವಿಟ್ಲ
17 ರ ವಯೋಮಾನದ ಬಾಲಕರ ವಿಭಾಗದ ವಾಲಿಬಾಲ್ ಪಂದ್ಯಾಟ
- ಪ್ರಥಮ ಸ್ಥಾನ;- ಪುಣ್ಯಕೋಟಿ ಕೈರಂಗಳ
- ದ್ವಿತೀಯ ಸ್ಥಾನ:- ಎಸ್.ವಿ.ಎಸ್ ವಿದ್ಯಾಗಿರಿ
14 ರ ವಯೋಮಾನದ ಬಾಲಕರ ವಿಭಾಗದ ಪಂದ್ಯಾಟ
- ಪ್ರಥಮ ಸ್ಥಾನ;- AC KADUSHA E M KAVALAKATTE
- ದ್ವಿತೀಯ ಸ್ಥಾನ:- ಸೈಂಟ್ ರೀಟಾ ಆಂಗ್ಲ ಮಾಧ್ಯಮ ಶಾಲೆ ವಿಟ್ಲ






- Advertisement -