- Advertisement -
- Advertisement -
ಮಂಗಳೂರು: ಮಂಗಳೂರಿನ ರಿಯಾ ಹೋಪ್ ಫಾರ್ಮ್ (ರಿಯಾ ಫೌಂಡೇಶನ್) ನಲ್ಲಿ ತನ್ನ ಜೀವನದ ಕನಸು ಕಾಣುತ್ತಿದ್ದ ಭಿನ್ನ ಸಾಮರ್ಥ್ಯದ ವಿಘ್ನೇಶ್ ಎಂಬ ಹುಡುಗನಿಗೆ ಟೀಂ ಮಿಥುನ್ ರೈ ತಂಡದಿಂದ ಆರ್ಥಿಕ ಸಹಾಯ ನೀಡಿದೆ.
ತಮ್ಮ ಮಗ ಇತರರಂತೆ ಸಮಾಜದಲ್ಲಿ ಬಾಳಬೇಕೆಂಬ ಆಸೆಯೊಂದಿಗೆ ಪೋಷಕರು ವಿಧ್ಯಾಭ್ಯಾಸಕ್ಕಾಗಿ ಆತನಿಗೆ ತರಬೇತಿ ನೀಡುತಿದ್ದರು, ಆದರೆ ಈಗ ಆರ್ಥಿಕವಾಗಿ ಕುಗ್ಗಿ ಹೋದ ಕುಟುಂಬಕ್ಕೆ ತಮ್ಮ ಮಗನ ಚಿಕಿತ್ಸೆ, ಕಲಿಕೆ ಗಳಿಗೆ ಬಹಳ ತೊಂದರೆಯಾಗುತ್ತಿತ್ತು ಈ ವಿಷಯವನ್ನರಿತ ಟೀಂ ಮಿಥುನ್ ರೈ ತಂಡ ವಿಘ್ನೇಶನ ವಿದ್ಯಾಭ್ಯಾಸಕ್ಕೆ ₹16,500 ಫೀಸ್ ಕಟ್ಟಿಸುವ ಮೂಲಕ ಆರ್ಥಿಕ ಸಹಾಯ ನೀಡಿದೆ.
- Advertisement -