Friday, June 27, 2025
spot_imgspot_img
spot_imgspot_img

ವಿಟ್ಲ: ‘THE KNOWLEDGE HUB’ ಟ್ಯೂಷನ್‌ & ಸ್ಕಿಲ್‌ ಡೆವೆಲೆಪ್‌ಮೆಂಟ್‌ ಸೆಂಟರ್‌:

- Advertisement -
- Advertisement -

ಪ್ರವೇಶಾತಿ ಮತ್ತು ತರಗತಿಗಳಿಗೆ ಚಾಲನೆ

ವಿಟ್ಲ: ‘THE KNOWLEDGE HUB’ ಟ್ಯೂಷನ್‌ & ಸ್ಕಿಲ್‌ ಡೆವೆಲೆಪ್‌ಮೆಂಟ್‌ ಸೆಂಟರ್‌ ವಿಟ್ಲ ಶಾಲಾ ರಸ್ತೆಯ ಮೋತಿ ಸಿಟಿ ಸಂಕೀರ್ಣದ ಎರಡನೇ ಮಹಡಿಯಲ್ಲಿ ಶುಭಾರಂಭಗೊಂಡಿದ್ದು, ಇದೀಗ ನೋಂದಣಿ ಪ್ರಾರಂಭಗೊಂಡಿದ್ದು, ತರಗತಿ ಆರಂಭಗೊಂಡಿರುತ್ತದೆ.

‘THE KNOWLEDGE HUB’ ಟ್ಯೂಷನ್‌ & ಸ್ಕಿಲ್‌ ಡೆವೆಲೆಪ್‌ಮೆಂಟ್‌ ಸೆಂಟರ್‌ ನಲ್ಲಿ ಎಲ್ ಕೆ ಜಿ ಯಿಂದ ಪಿಯುಸಿ ವರೆಗಿನ ಮಕ್ಕಳಿಗೆ ಎಲ್ಲಾ ವಿಷಯದ ಬಗ್ಗೆ ಟ್ಯೂಶನ್ ನೀಡಲಾಗುತ್ತದೆ. ಸಂಜೆ 5 ಗಂಟೆಯಿಂದ 7.30 ವರೆಗೆ ಟ್ಯೂಶನ್ ನೀಡಲಾಗುತ್ತದೆ. ವಿವಿಧ ಕಾಲೇಜ್ ಗಳಲ್ಲಿ ವ್ಯಾಸಂಗ ಮಾಡಿ ಅನುಭವ ಇರುವ ಶಿಕ್ಷಕರು ತರಬೇತಿ ನೀಡಲಿದ್ದಾರೆ. ಎಸ್ ಎಸ್ ಎಲ್ ಸಿ ಮತ್ತು ಪಿಯುಸಿ ವಿದ್ಯಾರ್ಥಿಗಳಿಗೆ ವಿಜ್ಞಾನ, ಗಣಿತ, ವಿಶೇಷ ಹೆಚ್ಚಿನ ಶಿಕ್ಷಕರನ್ನು ನಿಯೋಜಿಸಿ ತರಬೇತಿ ನೀಡಲಾಗುತ್ತದೆ. ಟ್ಯೂಶನ್ ಜತೆಯಲ್ಲಿ ಸ್ಕಿಲ್ ಡೆವಲಂಪ್ ಮೆಂಟ್ ಸೇರಿದಂತೆ ವಿದ್ಯಾರ್ಥಿಗಳಿಗೆ ಕಲಿಕೆಗೆ ಪೂರಕವಾಗುವ ವಿಷಯಗಳನ್ನು ತಿಳಿಸಿ ಕೊಡಲಾಗುತ್ತದೆ ಎಂದು ಈಗಾಗಲೇ ಪ್ರವೇಶಾತಿ ಪ್ರಾರಂಭಗೊಂಡಿದ್ದು, ತರಗತಿ ಕೂಡಾ ಪ್ರಾರಂಭಗೊಂಡಿದೆ.

ಹೆಚ್ಚಿನ ಮಾಹಿತಿಗಾಗಿ:
ಎರಡನೇ ಮಹಡಿ, ಮೋತಿ ಸಿಟಿ ಕಟ್ಟಡ, ಶಾಲಾ ರಸ್ತೆ ವಿಟ್ಲ
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: 9980205258 ಮತ್ತು 9880203126

- Advertisement -

Related news

error: Content is protected !!