Friday, May 3, 2024
spot_imgspot_img
spot_imgspot_img

ಕುಕ್ಕೆಬೆಟ್ಟು: ನವಜನ್ಯ ಮಿತ್ರವೃಂದ(ರಿ.) ಕುಕ್ಕೆಬೆಟ್ಟು ಇದರ ಆಶ್ರಯದಲ್ಲಿ ನಡೆದ 510ಕೆ.ಜಿ ವಿಭಾಗದ ಪುರುಷರ ಮತ್ತು ಮಹಿಳೆಯರ ಓಪನ್ ಮಾದರಿಯ ಮುಕ್ತ ಹಗ್ಗಜಗ್ಗಾಟದ ಫಲಿತಾಂಶ

- Advertisement -G L Acharya panikkar
- Advertisement -

ಕುಕ್ಕೆಬೆಟ್ಟು: ನವಜನ್ಯ ಮಿತ್ರವೃಂದ(ರಿ.) ಕುಕ್ಕಬೆಟ್ಟು ಇದರ ಆಶ್ರಯದಲ್ಲಿ 510ಕೆ.ಜಿ ವಿಭಾಗದ ಪುರುಷರ ಮತ್ತು ಮಹಿಳೆಯರ ಓಪನ್ ಮಾದರಿಯ ಮುಕ್ತ ಹಗ್ಗಜಗ್ಗಾಟ ಫೆ.11ನೇ ಆದಿತ್ಯವಾರ ಸಂಜೆ 7:00ಕ್ಕೆ ಕುಕ್ಕೆಬೆಟ್ಟು ಕ್ರೀಡಾಂಗಣದಲ್ಲಿ ನಡೆಯಿತು.

ಹಲವಾರು ತಂಡಗಳು ಈ ಪಂದ್ಯದಲ್ಲಿ ಭಾಗವಹಿಸಿದ್ದು, ಫಲಿತಾಂಶ ಈ ಕೆಳಗಿನಂತಿದೆ.
ಪುರುಷರ ವಿಭಾಗ
ಪ್ರಥಮ:ಫ್ರೆಂಡ್ಸ್ ಮೊಟ್ಟ ಅಡೂರು
ದ್ವಿತೀಯ: ಯುವ ಬ್ರದರ್ಸ್‌ KL14 ಪೆರ್ಲ
ತೃತೀಯ:B K ಬ್ರದರ್ಸ್ ಸೂರ್ಯ A
ಚತುರ್ಥ:ಯುವದಾರ ಅರಮಂಗನ

ಮಹಿಳೆಯರ ವಿಭಾಗ
ಪ್ರಥಮ: ಫ್ರೆಂಡ್ಸ್ ಕುಡ್ಪುಲ್ತಡ್ಕ
ದ್ವಿತೀಯ: ಜಗನ್ಮಾತ ಕೊಡಂದೂರು

- Advertisement -

Related news

error: Content is protected !!