Saturday, June 28, 2025
spot_imgspot_img
spot_imgspot_img

ವಿಟ್ಲ: ನಿಲ್ಲಿಸಿದ ಆಟೋರಿಕ್ಷಾದಿಂದ ನಗದು ಕಳವು; ಸಿಸಿಟಿವಿಯಲ್ಲಿ ದೃಶ್ಯ ಸೆರೆ

- Advertisement -
- Advertisement -

ವಿಟ್ಲ: ವಿಟ್ಲ ಪಟ್ಟಣ ಪಂಚಾಯತ್ ಆವರಣದಲ್ಲಿ ನಿಲ್ಲಿಸಿದ್ದ ಆಟೋ ರಿಕ್ಷಾದಿಂದ ನಗದು ಕಳವುಗೈದ ಘಟನೆ ನಡೆದಿದೆ.

ಭಾಸ್ಕರ್ ಎಂಬವರು ವಿಟ್ಲ ಬಸ್ ನಿಲ್ದಾಣದಲ್ಲಿ ತನ್ನ ಆಟೋ ರಿಕ್ಷಾವನ್ನು ನಿಲ್ಲಿಸಿ ಹೊರಗಡ ತೆರಳಿದ್ದರು. ವಾಪಾಸ್ಸು ಬಂದಾಗ ನಗದು ಕಾಣೆಯಾಗಿತ್ತು. ಮರಳಿ ಬಂದಾಗ ನಗದು ಕಾಣೆಯಾಗಿತ್ತು. ಬಳಿಕ ಸಿಸಿ ಕ್ಯಾಮಾರ ಪರಿಶೀಲಿಸಿದಾಗ ಯುವಕನೋರ್ವ ಆಟೋ ರಿಕ್ಷಾದಿಂದ ನಗದು ಕಳವುಗೈಯುವ ಘಟನೆ ಬೆಳಕಿಗೆ ಬಂದಿದೆ.

- Advertisement -

Related news

error: Content is protected !!