- Advertisement -
- Advertisement -




ಇಡ್ಕಿದು: ಕೋಲ್ಪೆ ಶ್ರೀ ಷಣ್ಮುಖ ಸುಬ್ರಹ್ಮಣ್ಯ ದೇವಸ್ಥಾನದ ದೈವದ ಪಾತ್ರಿ ತಿಮ್ಮಪ್ಪ ಗೌಡ ಕೊಡಂಗೆ (90 ವರ್ಷ) ನಿಧನರಾಗಿದ್ದಾರೆ.
ಮೃತರು ಎರಡು ಗಂಡು, ಎರಡು ಹೆಣ್ಣು ಮಕ್ಕಳು ಸೇರಿದಂತೆ ಅಪಾರ ಬಂಧು ಮಿತ್ರರನ್ನು, ಕುಟುಂಬಸ್ಥರನ್ನು ಅಗಲಿದ್ದಾರೆ.
- Advertisement -