Wednesday, April 24, 2024
spot_imgspot_img
spot_imgspot_img

ಇಂದು ಯು.ಪಿ.ಎ.ಸ್.ಸಿ ಪರೀಕ್ಷೆ

- Advertisement -G L Acharya panikkar
- Advertisement -

  ಇಂದು ಕೇಂದ್ರ ನಾಗರೀಕ ಸೇವಾ ಆಯೋಗ(UPSC) ಪರೀಕ್ಷೆ ನಡೆಯಲಿದೆ. 10 ಲಕ್ಷಕ್ಕೂ ಹೆಚ್ಚು ಅಭ್ಯರ್ಥಿಗಳು ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ಬರೆಯಲು ಸಜ್ಜಾಗಿದ್ದಾರೆ.

ಮೇ 31ರಂದು ನಡೆಯಬೇಕಿದ್ದ 2020ರ ಪೂರ್ವಭಾವಿ UPSC ಪರೀಕ್ಷೆ ಕೊರೊನಾ ಸಾಂಕ್ರಾಮಿಕದಿಂದಾಗಿ ಮುಂದೂಡಲಾಗಿತ್ತು. ಬಳಿಕ ಇಂದು ಪರೀಕ್ಷೆಯನ್ನು ನಿಗದಿಪಡಿಸಲಾಗಿತ್ತು.  2 ಪಾಳಿಯಲ್ಲಿ ಪರೀಕ್ಷೆ ನಡೆಯಲಿದ್ದು, ಒಂದು ಬೆಳಗ್ಗೆ 9.20ಕ್ಕೆ ಆರಂಭವಾದರೆ ಮತ್ತೊಂದು ಪರೀಕ್ಷೆ ಮಧ್ಯಾಹ್ನ 2.20ಕ್ಕೆ ನಡೆಯಲಿದೆ.

- Advertisement -

Related news

error: Content is protected !!