Friday, April 19, 2024
spot_imgspot_img
spot_imgspot_img

ಭಾರತಕ್ಕೆ ಮತ್ತೊಂದು ಕಂಚಿನ ಪದಕ; ಎಂಟನೇ ಪದಕ ಬಾಚಿದ ಸಿಂಗ್‌ರಾಜ್

- Advertisement -G L Acharya panikkar
- Advertisement -

ಟೋಕಿಯೋ ಅಂಗಳದಲ್ಲಿ ನಡೆಯುತ್ತಿರುವ ಪ್ಯಾರಾಲಿಂಪಿಕ್ಸ್ ನಲ್ಲಿ ಭಾರತ ಹಿಂದೆಂದಿ ಗಿಂತಲೂ ಅಮೋಘ ಸಾಧನೆಯನ್ನು ಮಾಡುತ್ತಿದೆ. ಈಗಾಗಲೇ ಎರಡು ಚಿನ್ನಕ್ಕೆ ಭಾರತೀಯರು ಕೊರಳೊಡ್ಡಿದ್ದರು. ನಿನ್ನೆಯ ದಿನ ಭಾರತ ಅಮೋಘ ಪ್ರದರ್ಶನ ನೀಡಿ 4 ಪದಕಗಳನ್ನು ಮುಡಿಗೇರಿಸಿಕೊಂಡು ಪದಕದ ಸಂಖ್ಯೆ 7ಕ್ಕೆ ಏರಿಕೆಯಾಗಿತ್ತು.

ಇಂದು ನಡೆದ ಪುರುಷರ 10 ಮೀಟರ್ ಏರ್ ಪಿಸ್ತೂಲ್ ಎಸ್‌ಹೆಚ್ 1 ವಿಭಾಗದಲ್ಲಿ ಸಿಂಗ್‌ರಾಜ್ ಅಧಾನ ಕಂಚಿನ ಪದಕಕ್ಕೆ ಮುತ್ತಿಟ್ಟಿದ್ದಾರೆ. ಪದಕ ಬಾಚಿಕೊಂಡ ಸಂಖ್ಯೆ 8 ಕ್ಕೆ ಏರಿಕೆಯಾಗಿದೆ. ಸಿಂಗ್ ರಾಜ್ ಅವರ ಸಾಧನೆಗೆ ಅಭಿನವ್ ಬಿಂದ್ರ ಅಭಿನಂದನೆ ಸಲ್ಲಿಸಿದ್ದಾರೆ.

driving
- Advertisement -

Related news

error: Content is protected !!