Monday, May 6, 2024
spot_imgspot_img
spot_imgspot_img

ವಿಟ್ಲ: ನಾಳೆ (ಜ.24) ಶ್ರೀ ಅರಸು ಮುಂಡಾಲತ್ತಾಯರು ದೈವದ ನೇಮೋತ್ಸವ

- Advertisement -G L Acharya panikkar
- Advertisement -

ನಾಳೆ 24-01-2024 ಬುಧವಾರ ಮಧ್ಯಾಹ್ನ ಗಂಟೆ 12:00 ಕ್ಕೆ ಶ್ರೀ ಅರಸು ಮುಂಡಾಲತ್ತಾಯರು ದೈವದ ನೇಮೋತ್ಸವ ವಿಟ್ಲ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಎದುರು ಭಾಗದಲ್ಲಿ ನಡೆಯಲಿದೆ.

ನಂತರ ಸಂಜೆ 7 ಗಂಟೆಗೆ ದೇವಸ್ಥಾನದಿಂದ ಶ್ರೀ ಅರಸು ಮುಂಡಾಲತ್ತಾಯರು ದೈವದ ಭಂಢಾರ ಮೂಲಸ್ಥಾನ ದೇವಸ್ಯಗೆ ತೆರಳಲಿರುವುದು.

ದೇವಸ್ಯ ಬಯಲಿನವರು, ಕಮಿಟಿಯ ಎಲ್ಲಾ ಸದಸ್ಯರು,ಊರ ಪರವೂರ ಭಕ್ತರೆಲ್ಲ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಶ್ರೀ ದೈವದ ಕೃಪೆಗೆ ಪಾತ್ರರಾಗಬೇಕಾಗಿ ವಿನಂತಿ.

- Advertisement -

Related news

error: Content is protected !!