Friday, March 29, 2024
spot_imgspot_img
spot_imgspot_img

ತುಳುನಾಡ ಜವನೆರ್ ಬೆಂಗಳೂರು ಅರ್ಪಿಸುವ… 3 ನೇ ವರ್ಷದ ಮೊಸರು ಕುಡಿಕೆ ಉತ್ಸವ ವಿಶೇಷ-ನಲಿಪು ನವಿಲೇ….

- Advertisement -G L Acharya panikkar
- Advertisement -

ತುಳುನಾಡ ಜವನೆರ್ ಬೆಂಗಳೂರು ಅರ್ಪಿಸುವ…3 ನೇ ವರ್ಷದ ಮೊಸರು ಕುಡಿಕೆ ಉತ್ಸವ ವಿಶೇಷ ನಲಿಪು ನವಿಲೇ…. ಏಕವ್ಯಕ್ತಿ ಹಾಗೂ ತಂಡ ನೃತ್ಯ ಸ್ಪರ್ಧೆ‌. ಮುಕ್ತ ಅವಕಾಶ.

ಕಿರಿಯ ಹಿರಿಯ ಸಮಾನಾವಕಾಶ ಯಾವುದೇ ಪ್ರವೇಶ ಶುಲ್ಕ ಇಲ್ಲ. ಒಟ್ಟು 6 ಭರ್ಜರಿ ಬಹುಮಾನಗಳು.

ಕನಿಷ್ಟ ಒಂದರಿಂದ ಗರಿಷ್ಟ ಎರಡು ನಿಮಿಷಗಳ ಉತ್ತಮ ಗುಣಮಟ್ಟದ ವೀಡಿಯೋವನ್ನು ವಾಟ್ಸಾಪ್ ಅಥವಾ ಈಮೇಲ್ ಮುಖೇನ ಕಳುಹಿಸುವುದು.

ವಾಟ್ಸಾಪ್ ಸಂಖ್ಯೆ ……(9972992050 ಅಥವಾ 9980951966)

ಹಳೆಯ ಕಾರ್ಯಕ್ರಮದ ವೀಡಿಯೋಗಳನ್ನು ಕಳುಹಿಸುವಂತಿಲ್ಲ. ನಿಮ್ಮ ವೀಡಿಯೋಗಳನ್ನು ದಿನಾಂಕ 22 08/2020 ರಿಂದ 06/09/2020 ರಾತ್ರಿ 10 ರ ಒಳಗಾಗಿ ಕಳುಹಿಸುವುದು. ಸಪ್ಟೆಂಬರ್ 10 ರಾತ್ರಿ 12 ಗಂಟೆಯವರೆಗೆ ಲೈಕ್ ಪಡೆಯಲು ಅವಕಾಶವಿದೆ. ಆರಂಭದ ದಿನದಿಂದಲೇ ಬಂದಂತಹ ವೀಡಿಯೋಗಳನ್ನು ನಮ್ಮ ಪೇಜ್ ನಲ್ಲಿ ಅಪ್ಲೋಡ್ ಮಾಡಲಾಗುವುದು.

ಎಲ್ಲಾ ವೀಡಿಯೋಗಳನ್ನು ತುಳುನಾಡ ಜವನೆರ್ ಫೇಸ್ಬುಕ್ ಪೇಜ್ ನಲ್ಲಿ ಪ್ರಕಟಿಸಲಾಗಿವುದು..ಅತೀ ಹೆಚ್ಚು ಲೈಕ್ಸ್ ಪಡೆದ ಮೂರು ನೃತ್ಯಗಳಿಗೆ ವಿಶೇಷ ಬಹುಮಾನ. ಅದೇ ರೀತಿ‌ ನುರಿತ ತೀರ್ಪುಗಾರರ ಮೂಲಕ ಪ್ರಥಮ‌ ದ್ವಿತೀಯ ತೃತೀಯ ಬಹುಮಾನಗಳನ್ನು‌ ಘೋಷಣೆಯಾಗಲಿದೆ.ಭಕ್ತಿಗೀತೆ/ಜನಪದಗೀತೆ/ದೇಶಭಕ್ತಿಗೀತೆಗೆ ಮಾತ್ರ ಅವಕಾಶ(ರಿಮಿಕ್ಸ್ ಬಳಸಬಹುದು). ಸೆಪ್ಟೆಂಬರ್ 11 ರಂದು‌ ಎರಡೂ ವಿಭಾಗದ ವಿಜೇತರ ತಂಡದ ಹೆಸರುಗಳನ್ನು ಪ್ರಕಟಿಸಲಾಗುವುದು.ಸಂಘಟಕರ ತೀರ್ಮಾನವೇ ಅಂತಿಮ.

ಬಹುಮಾನದ ವಿವರ(ಲೈಕ್ಸ್ ವಿಭಾಗ)
ಪ್ರಥಮ:5555
ದ್ವಿತೀಯ:3333
ತೃತೀಯ:1111

ತೀರ್ಪುಗಾರರ ಆಯ್ಕೆ
ಪ್ರಥಮ:6666
ದ್ವಿತೀಯ:4444
ತೃತೀಯ:2222

Email: [email protected] ಮಾಹಿತಿಗಾಗಿ 9686749330….7760231093

ತುಳುನಾಡ ಜವನೆರ್ ಬೆಂಗಳೂರು ಅರ್ಪಿಸುವ “ನಲಿಪು ನವಿಲೇಕಾರ್ಯಕ್ರಮಕ್ಕೆ Vtv ಮೀಡಿಯ patner ಹಾಗಿ ಪ್ರೋತ್ಸಾಹಿಸುತ್ತದೆ.

- Advertisement -

Related news

error: Content is protected !!