Wednesday, July 2, 2025
spot_imgspot_img
spot_imgspot_img

ವಕ್ಕೆತ್ತೂರು: (ಏ.13-17) ಶ್ರೀ ಮೂವರ್ ದೈವೊಂಗುಲು ಮಲರಾಯ ದೈವಸ್ಥಾನ ಮಾಡದಲ್ಲಿ ನೇಮ ಮತ್ತು ಬಂಡಿ ಉತ್ಸವ

- Advertisement -
- Advertisement -

ವಕ್ಕೆತ್ತೂರು: ಶ್ರೀ ಮೂವರ್ ದೈವೊಂಗುಲು ಮಲರಾಯ ದೈವಸ್ಥಾನದಲ್ಲಿ (ಮಾಡ)ದಲ್ಲಿ ನೇಮ ಮತ್ತು ಬಂಡಿ ಉತ್ಸವವು ಏ.13-4-2025ನೇ ಆದಿತ್ಯವಾರದಿಂದ 17-4-2025ನೇ ಗುರುವಾರದವರೆಗೆ ನಡೆಯಲಿದೆ.

ದಿನಾಂಕ: 13-4-2025ನೇ ಆದಿತ್ಯವಾರ ರಾತ್ರಿ 10:30ಕ್ಕೆ ಕೋಚೋಡಿ ಭಂಡಾರದ ಮನೆಯಿಂದ ವಕ್ಕೆತ್ತೂರು ಮಾಡಕ್ಕೆ ದೈವಗಳ ಭಂಡಾರ ಬರುವುದು.

ದಿನಾಂಕ: 14-4-2025ನೇ ಸೋಮವಾರ ಧ್ವಜರೋಹಣ ನಡೆದು ಬಳಿಕ ಬೆಳಿಗ್ಗೆ ವಿಷು ಕಣಿ ನಡೆಯಲಿದೆ.

ದಿನಾಂಕ: 15-4-2025ನೇ ಮಂಗಳವಾರ ಬೆಳಿಗ್ಗೆ4:00ಕ್ಕೆ ಕೊಟ್ಟದಾಯನ ನಡೆದು ರಾತ್ರಿ 10:00ಕ್ಕೆ ಉಳ್ಳಾಲ್ತಿ ಮೆಚ್ಚಿ ಜಾತ್ರೆ ನಡೆದು ಬಳಿಕ ಅನ್ನಸಂತರ್ಪಣೆ ನಡೆಯಲಿದೆ.

ದಿನಾಂಕ: 16-4-2025ನೇ ಬುಧವಾರ ಬೆಳಿಗ್ಗೆ 10:00ಕ್ಕೆ ಮಲರಾಯ ದೈವಕ್ಕೆ ನೇಮ ನಡೆಯಲಿದೆ. ರಾತ್ರಿ 10:00ಕ್ಕೆ ನಡುಬಂಡಿ ಉತ್ಸವ (ಮಾಗಣೆ ಬಂಡಿ ಉತ್ಸವ) ನಡಯಲಿದೆ.

ದಿನಾಂಕ: 17-4-2025ನೇ ಗುರುವಾರ ಬೆಳಿಗ್ಗೆ 10:30ಕ್ಕೆ ಶ್ರೀ ಮಲರಾಐ ದೈವದ ಹರಕೆ ನೇಮ ನಡೆದು ಮಧ್ಯಾಹ್ನ 12:00ಕ್ಕೆ ಅನ್ನಸಂತರ್ಪಣೆ ನಡೆಯಲಿದೆ. ರಾತ್ರಿ 10:00ಕ್ಕೆ ಕಡೇಬಂಡಿ ಉತ್ಸವ (ಕರ್ತುಲೆ ಬಂಡಿ ಉತ್ಸವ), ದೈವೊಂಗುಲು ಒಲಸರಿ ಜಾತ್ರೆ ನಡೆದು ಬಳಿಕ ಅನ್ನಸಂತರ್ಪಣೆ ನಡೆಯಲಿದೆ.

ದಿನಾಂಕ:11-4-2025ನೇ ಶುಕ್ರವಾರ ವರ್ಷಂಪ್ರತಿಯಂತೆ ಶ್ರೀ ಕ್ಷೇತ್ರದಲ್ಲಿ ಸಾನಿಧ್ಯಾಭಿವೃದ್ಧಿ ಲೋಕ ಕಲ್ಯಾಣಾರ್ಥವಾಗಿ ಬೆಳಿಗ್ಗೆ 8:00ಕ್ಕೆ ಶಕ್ತಿ ಗಣಪತಿ ಹೋಮ ಹಾಗೂ ರಾತ್ರಿ ಶ್ರೀ ದುರ್ಗಾನಮಸ್ಕಾರ ಪೂಜೆ ನಡೆಯಲಿದೆ.

ವಿ.ಸೂ: ಗ್ರಾಮದ ಪ್ರತಿ ಮನೆಯವರು ಜಾತ್ರಾ ವಂತಿಗೆ ರೂ.500 ಕಡಿಮೆ ಆಗದಂತೆ ಕೊಟ್ಟು ಸಹಕರಿಸುವಂತೆ ಪ್ರಕಟಣೆಲ್ಲಿ ತಿಳಿಸಿದೆ.

- Advertisement -

Related news

error: Content is protected !!