- Advertisement -
- Advertisement -



ಯುವವಾಹಿನಿ (ರಿ.) ವಿಟ್ಲ ಘಟಕ, ಬಿಲ್ಲವ ಸಂಘ ವಿಟ್ಲ, ಮಹಿಳಾ ಘಟಕ ವಿಟ್ಲ, ಸರಕಾರಿ ಪ್ರೌಢಶಾಲೆ (R.M.S. A) ವಿಟ್ಲ ಇದರ ಜಂಟಿ ಆಶ್ರಯದಲ್ಲಿ ದಿನಾಂಕ 19/06/2024 ರಂದು ವನಮಹೋತ್ಸವ ಕಾರ್ಯಕ್ರಮ ಆರ್ ಎಂ ಎಸ್ ಎ ಪ್ರೌಢಶಾಲೆಯಲ್ಲಿ ನಡೆಯಿತು
ಕಾರ್ಯಕ್ರಮ ದಲ್ಲಿ ಯುವ ವಾಹಿನಿ ವಿಟ್ಲ ಘಟಕದ ಅಧ್ಯಕ್ಷರಾದ ರಾಜೇಶ್ ವಿಟ್ಲ. ಶಾಲಾ ಅಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ರವಿಶಂಕರ ಶಾಸ್ತ್ರಿ , ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯನಿ ಶ್ರೀಮತಿ, ಮಹಿಳಾ ಘಟಕದ ಅಧ್ಯಕ್ಷರಾದ ಮಮತಾ ಸಂಜೀವ ಪೂಜಾರಿ ಕಾರ್ಯದರ್ಶಿ ಶೋಭಾ, ದೈಹಿಕ ಶಿಕ್ಷಕರು ವಿದ್ಯಾಶಂಕರ್ , ಯುವ ವಾಹಿನಿ ಘಟಕದ ಕೋಶಾಧಿಕಾರಿ ನಿರ್ಮಲ ಹಾಗೂ ಸರ್ವ ಸದಸ್ಯರು ವೇದಿಕೆಯಲ್ಲಿ ಉಪಸ್ಥಿತರಿದ್ದರು
ಸುಮಾರು 500 ಕ್ಕೂ ಹೆಚ್ಚು ವಿದ್ಯಾರ್ಥಿಗಗಳು ಭಾಗವಹಿಸಿದ್ದರು. 350ಸಸಿಗಳನ್ನು ವಿತರಿಸಲಾಯಿತು.




- Advertisement -