- Advertisement -
- Advertisement -


ಅಳಿಕೆ : ಗೋಪಾಲಕೃಷ್ಣ ದೇವಸ್ಥಾನದಲ್ಲಿ ಸಾರ್ವಜನಿಕ ವರಮಹಾಲಕ್ಷ್ಮಿ ಪೂಜೆ ಸಮಿತಿ ವತಿಯಿಂದ ವರಮಹಾಲಕ್ಷ್ಮಿ ಪೂಜೆ ನಡೆಯಿತು.

ಕಾರ್ಯಕ್ರಮದಲ್ಲಿ ವರಮಹಾಲಕ್ಷ್ಮಿ ಪೂಜೆ ಸಮಿತಿಯ ಅಧ್ಯಕ್ಷರಾದ ವಸಂತಿ ಚಂದ್ರಶೇಖರ್. ಗ್ರಾಮ ಪಂಚಾಯತ್ ಅಧ್ಯಕ್ಷರಾದ ಪದ್ಮನಾಭ ಪೂಜಾರಿ ಸಣ್ಣಗುತ್ತು. ಕಾನ ಈಶ್ವರ ಭಟ್ ದೇವಸ್ಥಾನದ ಆಡಳಿತ ಮುಖ್ಯಸ್ಥರಾದ ಗೋವಿಂದ ಪ್ರಕಾಶ್. ಸುರೇಶ್ ಮಡಿಯಲ ಸಮಿತಿಯಲ್ಲ ಪದಾಧಿಕಾರಿಗಳು ಸದಸ್ಯರು ಗ್ರಾಮಸ್ಥರು ಉಪಸ್ಥಿತರಿದ್ದರು. ಪ್ರವೀಣ್ ಸಣ್ಣ ಗುತ್ತು, ಗಿರೀಶ್ ಮಾಡಿಯಲಾ ಗಣೇಶ,ತೀರ್ಥರಾಜ, ಅವಿನಾಶ್ ಮಡಿಯಾಲ, ಜನಾರ್ಧನ್ ಪೂಜಾರಿ ಸಣ್ಣ ಗುತ್ತು ಸಹಕರಿಸಿದರು.

- Advertisement -