- Advertisement -
- Advertisement -


ವೀರಕಂಭ: ವೀರಕಂಭ ಗ್ರಾಮದ ಶ್ರೀ ಗಿಳ್ಕಿಂಜತ್ತಾಯಿ ದೈವದ ದೊಂಪದ ಬಲಿ ಉತ್ಸವವು ಜ.28ನೇ ಮಂಗಳವಾರ ’ಪೆರಿಮಾರ್ ಗದ್ದೆ’ಯಲ್ಲಿ ನಡೆಯಲಿದೆ.

ದಿನಾಂಕ: 27-01-2025ನೇ ಸೋಮವಾರ ರಾತ್ರಿ ಭಂಡಾರಯೇರಿ ನಂತರ ಮಾರಿ ಪೂಜೆ ನಡೆಯಲಿದೆ.
ದಿನಾಂಕ: 28-01-2025ನೇ ಮಂಗಳವಾರದಂದು ಬೆಳಿಗ್ಗೆ ’ಪೆರಿಮಾರ್ ಗದ್ದೆ’ಯಲ್ಲಿ ದೊಂಪದ ಬಲಿ ಉತ್ಸವ ನಡೆಯಲಿದೆ. ಮಧ್ಯಾಹ್ನ ಮಾತೃಶ್ರೀ ಗೆಳೆಯರ ಬಳಗ ವತಿಯಿಂದ ಅನ್ನಸಂತರ್ಪಣೆ ನಡೆಯಲಿದೆ.
- Advertisement -