- Advertisement -
- Advertisement -
ಬೆಂಗಳೂರು- ಯಲಹಂಕ ಫ್ಲೈ ಓವರ್ ಗೆ ವೀರ ಸಾವರ್ಕರ್ ಹೆಸರನ್ನೇ ನಾಮಕರಣ ಮಾಡಲು ಬಿಬಿಎಂಪಿ ಮುಂದಾಗಿದೆ. ಸಾವರ್ಕರ್ ಜನುಮದಿನಾಚರಣೆಯ ಸಂದರ್ಭದಲ್ಲಿ ಯಲಹಂಕ ಫ್ಲೈ ಓವರ್ ಗೆ ಸಾವರ್ಕರ್ ಹೆಸರಿಡಬಾರದು, ಹೆಸರಿಡಬೇಕೆಂಬ ಕೂಗು ಜೋರಾಗಿತ್ತು.ಭಾರೀ ವಿವಾದಕ್ಕೆಡೆ ಮಾಡಿಕೊಟ್ಟಿದ್ದ ವೀರ ಸಾವರ್ಕರ್ ಹೆಸರನ್ನು ಮಂಗಳೂರಿನ ಕೆಲವು ಕಡೆ ಹಾಗೂ ಫ್ಲೈ ಓವರ್ ಮೇಲೆ ಹೋಗಿ ಸಾವರ್ಕರ್ ಬೋರ್ಡ್ ನೆಟ್ಟು ಬಂದಿದ್ರು. ಆದರೆ ಈಗ ಯಲಹಂಕ ಫ್ಲೈ ಓವರ್ ಗೆ ಸಾವರ್ಕರ್ ಹೆಸರಿಡಲು ಬಿಬಿಎಂಪಿ ಅನುಮೋದನೆ ಸಿಕ್ಕಿದೆ.
ಈಗ ಮತ್ತೆ ಬಿಬಿಎಂಪಿ ಕೌನ್ಸಿಲ್ ಸಭೆಯಲ್ಲಿ ಸಾವರ್ಕರ್ ಹೆಸರಿಡಲು ತೀರ್ಮಾನಿಸಲಾಗಿದೆ.ವಿವಾದ ನಡುವೆ ಸಾವರ್ಕರ್ ಹೆಸರಿಡಲು ಬಿಬಿಎಂಪಿ ನಿರ್ಧರಿಸಿದೆ.
- Advertisement -