- Advertisement -
- Advertisement -
ವಿಟ್ಲ: ಆಕ್ಟಿವಾ ಹಾಗೂ ಜೀಪ್ ನಡುವೆ ಡಿಕ್ಕಿ ಸಂಭವಿಸಿ ದ್ವಿಚಕ್ರ ಸವಾರ ಗಂಭೀರ ಗಾಯಗೊಂಡ ಘಟನೆ ಕುದ್ದುಪದವಿನಲ್ಲಿ ನಡೆದಿದೆ. ಪೆರುವಾಯಿ ಮುಳ್ಳೆಚ್ಚಿ ನಿವಾಸಿ ಚೇತನ್ ಪೂಜಾರಿ(19) ಗಂಬೀರ ಗಾಯಗೊಂಡವರು. ಪೆರುವಾಯಿಯಿಂದ ಕುದ್ದುಪದವು ಕಡೆಗೆ ಬರುತ್ತಿದ್ದ ಆಕ್ಟಿವಾ ಮುಚ್ಚಿರಪದವು ಕಡೆಗೆ ಹೋಗುತ್ತಿದ್ದ ಜೀಪ್ ನಡುವೆ ತೀರುವಿನಲ್ಲಿ ಡಿಕ್ಕಿ ಸಂಭವಿಸಿದೆ.
ಈ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
- Advertisement -