- Advertisement -
- Advertisement -
ವಿಟ್ಲ: ವಿಟ್ಲ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಜೋಗಿಮಠದಲ್ಲಿ ಭಾರೀ ಗಾಳಿ ಮಳೆಗೆ ಯೋಗೀಶ್ವರ ಮಠದ ಸನ್ನಿಧಿಯ ಅಡುಗೆ ಕೋಣೆಯ ಕೊಠಡಿಯ ಗೋಡೆ ಕುಸಿದು ಬಿದ್ದಿದೆ. ನಿರಂತರವಾಗಿ ಸುರಿಯುತ್ತಿರುವ ಮಳೆಯ ಪರಿಣಾಮ ಮಠದ ಮಣ್ಣಿನ ಕಟ್ಟಡದ ಮಾಡಿನ ಕೆಳಗೆ ಬಿದ್ದು ಕಟ್ಟಡದ ಗೋಡೆಯು ಕುಸಿದು ಬಿದ್ದ ಪರಿಣಾಮವಾಗಿ ಕಟ್ಟಡವು ಬೀಳುವ ಹಂತದಲ್ಲಿದೆ. ಸ್ಥಳಕ್ಕೆ ವಿಟ್ಲ ಗ್ರಾಮ ಕರಣಿಕ ಪ್ರಕಾಶ್ ಬೇಟಿ ನೀಡಿದ್ದಾರೆ.
- Advertisement -