- Advertisement -
- Advertisement -

ವಿಟ್ಲ: ನವರಾತ್ರಿಯ ಪ್ರಯುಕ್ತ ಕಂಬಳಬೆಟ್ಟುವಿನ ಧರ್ಮನಗರ ಶ್ರೀ ಜಯದುರ್ಗಾ ಸನ್ನಿಧಿಯಲ್ಲಿ ಭಜನಾ ಕಾರ್ಯಕ್ರಮ ಹಾಗೂ ವಾಹನ ಪೂಜೆ ನೇರವೇರಿದೆ.


ಧರ್ಮನಗರ ಸಮಾಜ ಮಂದಿರದಲ್ಲಿ ವಾಹನ ಪೊಜೆಯು ನಡೆದಿದ್ದು, ನೂರಾರು ವಾಹನ ಮಾಲಕರು ತಮ್ಮ ವಾಹನಗಳಿಗೆ ಪೊಜೆ ಸಲ್ಲಿಸಿದ್ದಾರೆ.



- Advertisement -








