- Advertisement -
- Advertisement -



ವಿಟ್ಲ: V FOUNDATION (ವಿ.ಫೌಂಡೇಷನ್) ವಿಟ್ಲ ವತಿಯಿಂದ ಬೃಹತ್ ಸೌಹಾರ್ದ ಇಫ್ತಾರ್ ಸಂಗಮ 2025 ಕಾರ್ಯಕ್ರಮವು ಇದೇ ಮಾರ್ಚ್ 16 ರ ಭಾನುವಾರ ವಿಟ್ಲದ ವಿ.ಎಚ್.ಕಾಂಪ್ಲೆಕ್ಸ್ ನಲ್ಲಿ ನಡೆಯಲಿದೆ. ಸುಮಾರು 2000ರಷ್ಟು ಜನರಿಗೆ ವ್ಯವಸ್ಥೆ ಮಾಡಲಾಗಿದ್ದು, ಸರ್ವಧರ್ಮಿಯರಿಗೆ ವಿಶೇಷ ವ್ಯವಸ್ಥೆ ಕಲ್ಪಿಸಲಾಗಿದೆ.
- Advertisement -