Tuesday, May 7, 2024
spot_imgspot_img
spot_imgspot_img

ವಿಟ್ಲ: ಇಂಡಿಪೆಂಡೆನ್ಸ್ ಕಪ್ ಓಪನ್ ಕರಾಟೆ ಚಾಂಪಿಯನ್‌ ಶಿಪ್‌ನ ಕುಮಿತೆ ಮತ್ತು ಕಟಾ ವಿಭಾಗಗಳಲ್ಲಿ ಭವಿಶ್ ಪ್ರಥಮ ಸ್ಥಾನ

- Advertisement -G L Acharya panikkar
- Advertisement -

ವಿಟ್ಲ: ಮುಂಬೈನಲ್ಲಿ ನಡೆದ ಇಂಡಿಪೆಂಡೆನ್ಸ್ ಕಪ್ ಓಪನ್ ಕರಾಟೆ ಚಾಂಪಿಯನ್‌ ಶಿಪ್ 2023 ರಲ್ಲಿ ಭವಿಶ್ ಕುಮಿತೆ ಮತ್ತು ಕಟಾ ಎರಡು ವಿಭಾಗದಲ್ಲೂ ಪ್ರಥಮ ಸ್ಥಾನ ಪಡೆದಿದ್ದಾರೆ.

ಭವಿಶ್ ಕರಾಟೆ ಶಿಕ್ಷಕ ಮಾಧವ ಎಂಬವರಿಂದ ಕರಾಟೆ ತರಬೇತಿ ಪಡೆಯುತ್ತಿದ್ದು, ಕುಡ್ತಮುಗೇರು ವಿಶ್ವನಾಥ ಮೂಲ್ಯ ಮತ್ತು ಶಶಿಕಲಾ ದಂಪತಿ ಪುತ್ರ.

Insta: glacharyajewellers
Fb: glacharya

- Advertisement -

Related news

error: Content is protected !!