Friday, April 26, 2024
spot_imgspot_img
spot_imgspot_img

ವಿಟ್ಲದಲ್ಲಿ ಹುಚ್ಚು ನಾಯಿ ಕಡಿತ!!

- Advertisement -G L Acharya panikkar
- Advertisement -


ವಿಟ್ಲ: ವಿಟ್ಲ ಬೊಬ್ಬೆಕೇರಿ ದೇವಸ್ಥಾನ ರಸ್ತೆ ಮತ್ತು ಮುಖ್ಯ ರಸ್ತೆಯಲ್ಲಿ ಹುಚ್ಚು ನಾಯಿ ಸುಮಾರು 7 ಜನರಿಗೆ ಕಚ್ಚಿದ್ದು, ಗಾಯಾಳುಗಳನು ಆಸ್ಪತ್ರೆಗೆ ದಾಖಲಿಸಲಾಗಿದೆ . ಇದರಲ್ಲಿ ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಎಲ್ಲೆಂದರಲ್ಲಿ ಓಡಾಡುತ್ತಿದ್ದ ಹುಚ್ಚು ನಾಯಿ ಸಾರ್ವಜನಿಕರಲ್ಲಿ ಭಯದ ವಾತಾವರಣವನ್ನು ಉಂಟು ಮಾಡಿತ್ತು. ಸಿಕ್ಕ ಸಿಕ್ಕವರಿಗೆ ಕಚ್ಚುತ್ತಿದ್ದ ಹುಚ್ಚು ನಾಯಿಯನ್ನು ಮುರಳೀಧರ ನೇತೃತ್ವದ ಫ್ರೆಂಡ್ಸ್ ವಿಟ್ಲ ತಂಡ ಸಾರ್ವಜನಿಕರ ಸಹಕಾರದಿಂದ ನಾಯಿಯನ್ನು ಹೊಡೆದು ಕೊಂದು ಹಾಕಿದ್ದಾರೆ.

- Advertisement -

Related news

error: Content is protected !!