- Advertisement -
- Advertisement -



ವಿಟ್ಲ: ವಿಟ್ಲ ಪಿ.ಎಂ. ಶ್ರೀ ಪ್ರೌಢಶಾಲೆಯ ಸಹ ಶಿಕ್ಷಕಿಯನ್ನು ಶಿಕ್ಷಣ ಇಲಾಖೆಯ ಉಪನಿರ್ದೇಶಕರು ಅಮಾನತು ಗೊಳಿಸಿ ಆದೇಶಿಸಿದ್ದಾರೆ. ಸಹಶಿಕ್ಷಕಿ ಅನ್ನಪೂರ್ಣಾ ಅಮಾನತಾದವರು.
ಇಲಾಖೆಯ ಹಿರಿಯ ಅಧಿಕಾರಿಗಳಿಗೆ, ವಿವಿಧ ದೂರುಗಳು ಹೋದ ಹಿನ್ನಲೆಯಲ್ಲಿ 8 ವಿಷಯಗಳನ್ನು ಉಲ್ಲೇಖಿಸಿ ಅಮಾನತು ಮಾಡಲಾಗಿದೆ.
ಶಿಕ್ಷಣ ಇಲಾಖೆಯ ಆಯುಕ್ತರಿಂದ, ಕಾರ್ಯದರ್ಶಿಗಳಿಂದ ಪತ್ರಗಳು ಬಂದಿದ್ದು, ಈ ವಿಷಯದಲ್ಲಿ ವಿಚಾರಣೆಗಳು ನಡೆದ ಬಳಿಕ ಈ ಕ್ರಮ ಕೈಗೊಳ್ಳಲಾಗಿದೆ ಎಂಬುದಾಗಿ ತಿಳಿದುಬಂದಿದೆ.
- Advertisement -








