Friday, June 5, 2026
spot_imgspot_img
spot_imgspot_img

ವಿಟ್ಲ: ಸಿಡಿಲು ಬಡಿದ ಪರಿಣಾಮ ಮನೆಯ ಚಾವಣಿ ಜಖಂ!

- Advertisement -
- Advertisement -

ವಿಟ್ಲ: ವಿಟ್ಲ ಮೂಡ್ನೂರು ಗ್ರಾಮದ ಪೈಸಾರಿ ಎಂಬಲ್ಲಿ ಸಿಡಿಲು ಬಡಿದು ಮನೆಗೆ ಹಾನಿಯಾದ ಘಟನೆ ಸಂಭವಿಸಿದೆ.

driving

ಮೂಡ್ನೂರು ಗ್ರಾಮದ ಪೈಸಾರಿಯ ಗೋಪಾಲಕೃಷ್ಣ ನಾಯಕ್ ಎಂಬವರ ಮನೆಗೆ ಸಿಡಿಲು ಬಡಿದು ಹಾನಿ ಹಾಗೂ ಅಪಾರ ನಷ್ಟ ಉಂಟಾಗಿದೆ.

ಸಿಡಿಲು ಬಡಿದ ಪರಿಣಾಮ ಮೂರು ಮಂದಿಗೆ ಸಣ್ಣ ಪುಟ್ಟ ಗಾಯಗಳಾಗಿವೆ. ಮನೆ ಪೂರ್ತಿ ಜಖಂಗೊಂಡಿದ್ದು, ಮನೆ ಹಂಚುಗಳೆಲ್ಲ ಮುರಿದು ಬಿದ್ದಿವೆ.

- Advertisement -

Related news

error: Content is protected !!