Saturday, June 28, 2025
spot_imgspot_img
spot_imgspot_img

ವಿಟ್ಲ: MOTHER INDIA EASY INSTALMENT PLAN ನಿಂದ ನಿಮಗಾಗಿ ಪರಿಚಯಿಸುತ್ತಿದೆ ಹೊಸ ಸ್ಕೀಮ್

- Advertisement -
- Advertisement -

ತಿಂಗಳಿಗೆ 1000/- ದಂತೆ 20 ತಿಂಗಳು ಪಾವತಿಸಿ ಅದೃಷ್ಟ ಬಂಪರ್‍ ಬಹುಮಾನ ಗೆಲ್ಲಿರಿ

ವಿಟ್ಲ: MOTHER INDIA EASY INSTALMENT PLAN ನಿಮಗಾಗಿ ಪ್ರಸ್ತುತಪಡಿಸುತ್ತಿದೆ ಫರ್ನಿಚರ್ ಹಾಗೂ ಎಲೆಕ್ಟ್ರಾನಿಕ್ ವಸ್ತುಗಳ ಮೇಲೆ ತಿಂಗಳಿಗೆ 1000/- ದಂತೆ 20 ತಿಂಗಳು ಪಾವತಿಸಿ ಅದೃಷ್ಟ ಬಂಪರ್‍ ಬಹುಮಾನ ಗೆಲ್ಲಿರಿ.

  • ಜನವರಿ 10, 2025 ರಂದು ಮೊದಲ ಕಂತು ಪ್ರಾರಂಭ.
  • ಪ್ರತಿಯೊಬ್ಬ ಸದಸ್ಯರು ಪ್ರತೀ ತಿಂಗಳು ರೂ. 1000/- ದಂತೆ 20 ಕಂತು ಪಾವತಿಸಬೇಕು.
  • ಪ್ರತಿ ತಿಂಗಳ 10ನೇ ತಾರೀಕಿನಂದು 5 ಗಂಟೆಗೆ ಸರಿಯಾಗಿ ನಮ್ಮ ಸಂಸ್ಥೆಯ ಕಛೇರಿಯಲ್ಲಿ ಹಾಜರಿರುವ ಸದಸ್ಯರ ಸಮ್ಮುಖದಲ್ಲಿ ಡ್ರಾ ನಡೆಸಲಾಗುವುದು.
  • ಡ್ರಾ ಫಲಿತಾಂಶವನ್ನು ವಾಟ್ಸಾಪ್ ಮೂಲಕ ತಿಳಿಸಲಾಗುವುದು ಜೊತೆಗೆ Youtube ಚಾನಲ್ ನಲ್ಲಿ ನೇರಪ್ರಸಾರ ಮಾಡಲಾಗುವುದು. ಹಾಗೂ ಪತ್ರಿಕೆ ಮತ್ತು ವೆಬ್ ನ್ಯೂಸ್ ನಲ್ಲಿ ಪ್ರಕಟಿಸಲಾಗುವುದು.
  • ಹಣ ಪಾವತಿಸದ ಸದಸ್ಯರ ನಂಬರನ್ನು ಡ್ರಾದಲ್ಲಿ ಸೇರಿಸಲಾಗುವುದಿಲ್ಲ.
  • ಕಂತು ಪಾವತಿಸದೆ ಅರ್ಧದಲ್ಲಿ ಬಿಟ್ಟರೆ, ಅವರಿಗೆ ಯಾವುದೇ ಬಹುಮಾನ ನೀಡಲಾಗುವುದಿಲ್ಲ ಹಾಗೂ ಕಟ್ಟದ ಹಣವನ್ನು ಮರುಪಾವತಿಸಲಾಗುವುದಿಲ್ಲ.
  • ಯಾವುದೇ ಕಾರಣಕ್ಕೂ ಬಂಪರ್‌ ಬಹುಮಾನ ಮತ್ತು ಪ್ರೋತ್ಸಾಹಕರ ಬಹುಮಾನದ ಸದಸ್ಯರಿಗೆ ಬಹುಮಾನದ ಬದಲು ಹಣ ನೀಡಲಾಗುವುದಿಲ್ಲ.
  • ಫಲಿತಾಂಶ ನಂತರ ಯಾವುದೇ ಬಹುಮಾನ ಸಿಗದವರಿಗೆ ನಾವು ಸೂಚಿಸಿದ ಅವರ ಆಯ್ಕೆಯ ಬಹುಮಾನವನ್ನು 60 ದಿನಗಳ ಒಳಗಾಗಿ ನೀಡಲಾಗುವುದು.
  • ಪ್ರೋತ್ಸಾಹಕ ಬಹುಮಾನ ಒಮ್ಮೆ ಆಯ್ಕೆ ಮಾಡಿದ ನಂತರ ಯಾವುದೇ ಕಾರಣಕ್ಕೂ ಬದಲಾಯಿಸಲು ಅವಕಾ‌ಶ ಇರುವುದಿಲ್ಲ.
  • ಮಾಸಿಕ ಕಂತನ್ನು ಎಲ್ಲಾ ತಿಂಗಳ 5 ನೇ ತಾರೀಕಿನ ಮೊದಲು ಪಾವತಿಸಬೇಕು.
  • ಕರ ಪತ್ರದಲ್ಲಿ ತೋರಿಸಿದ ಚಿತ್ರಗಳು ವಿವರಣೆಯ ಉದ್ದೇಶಕ್ಕಾಗಿ ಮಾತ್ರ.
  • ಮಾಸಿಕ ಕಂತು ಮೊತ್ತವನ್ನು ಹೂಡಿಕೆ ಎಂದು ಪರಿಗಣಿಸಲಾಗುವುದಿಲ್ಲ. ಇದು ನಮ್ಮ ಪ್ರಸ್ತುತ ಮತ್ತು ಮುಂಬರುವ ಶೋರೂಂಗಳಿಂದ ಉತ್ಪನ್ನವನ್ನು ಖರೀದಿಸಲು ಮುಂಗಡ ಪಾವತಿಯಾಗಿದೆ.
  • ಹಣ ಪಾವತಿಸುವಾಗ ಸಂಸ್ಥೆಯ ಅಧಿಕೃತ ವ್ಯಕ್ತಿಗಳು ನೀಡಿದ ಸ್ಕ್ಯಾನರ್‍ ಅಥವಾ ಯುಪಿಐ ನಂಬರನ್ನು ಖಚಿತಪಡಿಸಿಕೊಳ್ಳಬೇಕು.
  • ಇತರೆ ಯಾವುದೇ ಸಮಸ್ಯೆಗೆ ಸಂಸ್ಥೆ ಹೊಣೆಯಾಗುವುದಿಲ್ಲ.
  • ವ್ಯವಸ್ಥಾಪಕರ ತೀರ್ಮಾನವೇ ಅಂತಿಮವಾಗಿರುತ್ತದೆ.
    ವಿ.ಸೂ: ಬಹುಮಾನದ ರಿಜಿಸ್ಟ್ರೇಷನ್ ಹಾಗೂ ಎಲ್ಲಾ ತೆರಿಗೆಗಳನ್ನು ವಿಜೇತರು ಭರಿಸತಕ್ಕದ್ದು.

ಅವಕಾಶ ನಮ್ಮದು, ಆಯ್ಕೆ ನಿಮ್ಮದು.. ಈಗಲೇ ನಿಮ್ಮ ಹೆಸರನ್ನು ನೋಂದಾಯಿಸಿಕೊಳ್ಳಿ
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ
7022371733

- Advertisement -

Related news

error: Content is protected !!