- Advertisement -
- Advertisement -


ವಿಟ್ಲ: ಮಹತ್ತೋಭಾರ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ರಥೋತ್ಸವದ ಪ್ರಯುಕ್ತ ಯಕ್ಷದ್ರುವ ಪಟ್ಲ ಯಕ್ಷಾಭಿಮಾನಿ ಬಳಗ, ವಿಟ್ಲ ಇವರು ಅರ್ಪಿಸುವ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ಕೃಪಾಷೋಷಿತ ದಶಾವತಾರ ಯಕ್ಷಗಾನ ಮಂಡಳಿ ಮುಲ್ಕಿ, ದ.ಕ ಇವರಿಂದ ಬನತ ಬಂಗಾರ್, ಬನತ ಬಬ್ಬರ್ಯ್ಯೆ, ನಿಧಿನಿರ್ಮಲ, ಬಾಲೆ ಭಗವಂತನ, ನಾಗ ನಂದಿನಿ, ಭಂಡಾರ ಚಾವಡಿ, ನಾಡೂರ ನಾಗಬನ ಖ್ಯಾತಿಯ ರವಿಕುಮಾರ್ ಸುರತ್ಕಲ್ ರಚಿಸಿ, ಕುಳಾಯಿ ಮಾಧವ ಭಂಡಾರಿಯವರ ಪದ್ಯ ರಚನೆಯ “ಬಂಟನ ಬಲಿ ಸುತ್ತು” ಎಂಬ ತುಳು ಹಾಸ್ಯಮಯ ಸಾಮಾಜಿಕ ಕಥಾನಕ ಜ.21ನೇ ಮಂಗಳವಾರ ಪಿ.ಎಂ.ಶ್ರೀ ಸರಕಾರಿ ಪ್ರೌಢ ಶಾಲೆ (RMSA) ವಿಟ್ಲ ಇಲ್ಲಿ ನಡೆಯಲಿದೆ.

- Advertisement -