Saturday, June 28, 2025
spot_imgspot_img
spot_imgspot_img

ವಿಟ್ಲ : (ಮಾ. 8-10) ಶ್ರೀ ಮಲರಾಯ ಮೂವರ್ ದೈವಂಗಳ ಕಾಲಾವಧಿ ನೇಮೋತ್ಸವ ಹಾಗೂ ಶ್ರೀ ಸತ್ಯನಾರಾಯಣ ಪೂಜೆ

- Advertisement -
- Advertisement -
vtv vitla

ವಿಟ್ಲ: ಮಲರಾಯ ಮೂವರ್ ದೈವಂಗಳು ಶಿಬರಿಕಲ್ಲು ಮಾಡ ಇಲ್ಲಿ ಕಾಲಾವಧಿ ನೇಮೋತ್ಸವ ಹಾಗೂ ಸತ್ಯ ನಾರಾಯಣ ಪೂಜೆಯು ಮಾ. 8 ರಿಂದ 10ರ ವರೆಗೆ ನಡೆಯಲಿದೆ.

ಮಾ. 8 ರಂದು ಸಂಜೆ 6 ರಿಂದ ಜೈನರಕೋಡಿಯಿಂದ ಭಂಡಾರ ಬಂದು, ಪರಿವಾರ ದೈವಗಳಿಗೆ ಬನದಲ್ಲಿ ಕಾಲಾವಧಿ ನೇಮೋತ್ಸವ ಜರಗಲಿದೆ.


ಮಾ. 9 ರಂದು ಗುರುವಾರ ಬೆಳಿಗ್ಗೆ 9 ಕ್ಕೆ ಮಲರಾಯ ಮೂವರ್ ದೈವಂಗಳಿಗೆ ತಂಬಿಲ ಸೇವೆ, ರಾತ್ರಿ ಶಿಬರಿಕಲ್ಲ ಮಾಡದಲ್ಲಿ ಮೂವರ್ ದೈವಂಗಳ ಕಾಲಾವಧಿ ನೇಮೋತ್ಸವ ನಡೆಯಲಿದೆ. ಮಾ. 10 ರಂದು ಬೆಳಿಗ್ಗೆ ಶ್ರೀ ಮಲರಾಯ ದೈವಕ್ಕೆ ಮತ್ತು ಪಿಲಿಚಾಮುಂಡಿ ದೈವಗಳಿಗೆ ಕಾಲಾವಧಿ ನೇಮೋತ್ಸವ ನಡೆಯಲಿದೆ. ಬಳಿಕ ಅನ್ನಸಂತರ್ಪಣೆ ನಡೆಯಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

- Advertisement -

Related news

error: Content is protected !!