Saturday, June 28, 2025
spot_imgspot_img
spot_imgspot_img

ವಿಟ್ಲದಲ್ಲಿ “ನಾಯಕ್ಸ್ ವೆಜ್ ಮಾರ್ಕೆಟ್” ಶುಭಾರಂಭ

- Advertisement -
- Advertisement -

ವಿಟ್ಲ:ವಿಟ್ಲ ಪೇಟೆಯ ನಾಲ್ಕು ಮಾರ್ಗದ ಕಾಸರಗೋಡು ರಸ್ತೆಯಲ್ಲಿ ನೂತನ “ನಾಯಕ್ಸ್ ವೆಜ್ ಮಾರ್ಕೆಟ್” ಹಣ್ಣು ಮತ್ತು ತರಕಾರಿ ವ್ಯಾಪಾರದ ಅಂಗಡಿ(ರಖಂ ಮತ್ತು ಚಿಲ್ಲರೆ ) ಗಣ್ಯರ ಉಪಸ್ಥಿತಿಯಲ್ಲಿ ಶುಭಾರಂಭಗೊಂಡಿತು.

ಶುಭ ಸಮಾರಂಭದಲ್ಲಿ ಉದ್ಯಮಿಗಳಾದ ಹರೀಶ್ ನಾಯಕ್, ಸುಭಾಷ್ ನಾಯಕ್, ವಿಟ್ಲ ಪಂಚಾಯತ್ ಸದಸ್ಯರಾದ ಅರುಣ್ ವಿಟ್ಲ,ಡಾ.ಅರವಿಂದ್, ಗೋವರ್ಧನ್ ವಿಶ್ವ ಹಿಂದೂ ಪರಿಷತ್ ಜಿಲ್ಲಾ ಕಾರ್ಯವಾಹ್, ಅಕ್ಷಯ್ ರಜಪೂತ್ ಕಲ್ಲಡ್ಕ ಹಿಂದೂ ಮುಖಂಡರು ಉಪಸ್ಥಿತರಿದ್ದರು.

- Advertisement -

Related news

error: Content is protected !!