Friday, April 26, 2024
spot_imgspot_img
spot_imgspot_img

ವಿಟ್ಲ: ನೂತನವಾಗಿ ಶುಭಾರಂಭಗೊಂಡಿದೆ ‘ಡೆಲೀಶಿಯಸ್ ಹೋಮ್ ಮೇಡ್ ಫಿಜ್ಜಾ’

- Advertisement -G L Acharya panikkar
- Advertisement -

ವಿಟ್ಲ: ವಿಟ್ಲದ ಜನತೆಗೊಂದು ಸವಿ ಸುದ್ದಿ. ಮಂಗಳೂರು ರಸ್ತೆಯ ಬೊಬ್ಬೆಕೇರಿಯಲ್ಲಿರುವ ಗಜಾನನ ಸರ್ವೀಸ್ ಸ್ಟೇಷನ್ ಬಳಿ ಶುಭಾರಂಭಗೊಂಡಿದೆ ‘ಡೆಲೀಶಿಯಸ್ ಹೋಮ್ ಮೇಡ್ ಫಿಜ್ಜಾ’.

ಇದೇ ಪ್ರಪ್ರಥಮ ಬಾರಿಗೆ ವಿಟ್ಲದ ಜನತೆಗೆ ಕೈಗೆಟುಕುವ ದೂರದಲ್ಲಿ ಮತ್ತು ದರದಲ್ಲಿ ದೊರಕುತ್ತಿದೆ ಸ್ವಾಧಿಷ್ಟಕರವಾದ ಫಿಜ್ಜಾ.

1 ಕಿ.ಮೀ ಒಳಗಡೆ ಉಚಿತವಾಗಿ ಹೋಮ್ ಡೆಲಿವರಿ ವ್ಯವಸ್ಥೆ ಲಭ್ಯವಿದೆ ಎಂದು ಸಂಸ್ಥೆಯ ಮಾಲಕರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

- Advertisement -

Related news

error: Content is protected !!