Tuesday, April 23, 2024
spot_imgspot_img
spot_imgspot_img

ವಿಟ್ಲ: ಮೋತಿ ಸಿಟಿ ಕಾಂಪ್ಲೆಕ್ಸ್ ನಲ್ಲಿ ” ಶ್ರೀ ಉಳ್ಳಾಲ್ತಿ ನೋವೆಲ್ಟಿ ಶಾಪ್ ” ಶುಭಾರಂಭ

- Advertisement -G L Acharya panikkar
- Advertisement -

ವಿಟ್ಲ(ನ.12): ವಿಟ್ಲ ಶಾಲಾ ರಸ್ತೆಯ ಮೋತಿ ಸಿಟಿ ಕಾಂಪ್ಲೆಕ್ಸ್ ನಲ್ಲಿ ನೂತನವಾಗಿ ಶುಭಾರಂಭಗೊಂಡಿದೆ ” ಶ್ರೀ ಉಳ್ಳಾಲ್ತಿ ನೋವೆಲ್ಟಿ(ಫ್ಯಾನ್ಸಿ)” ಶಾಪ್.

ಇಲ್ಲಿ ಮಹಿಳೆಯರ ಮತ್ತು ಮಕ್ಕಳ ವಿನೂತನ ಶೈಲಿಯ ಫ್ಯಾನ್ಸಿ ಐಟಂಗಳು ಹಾಗೂ ಆಕರ್ಷಕ ಗಿಪ್ಟ್ ಐಟಂಗಳು ಮತ್ತು ವಿನೂತನ ಶೈಲಿಯ ಮಕ್ಕಳ ಆಟಿಕೆಗಳು ಕೈಗೆಟಕುವ ದರದಲ್ಲಿ ಲಭ್ಯವಿದೆ. ಗ್ರಾಹಕರು ಆಗಮಿಸಿ ಈ ಸೌಲಭ್ಯವನ್ನು ಉಪಯೋಗಿಸಿಕೊಳ್ಳಬೇಕೆಂದು ಸಂಸ್ಥೆಯ ಮಾಲಕರಾದ ಮಲ್ಲಿಕಾ ಸೀತಾರಾಮ್ ಶೆಟ್ಟಿಯವರು ತಿಳಿಸಿರುತ್ತಾರೆ.

- Advertisement -

Related news

error: Content is protected !!