Wednesday, April 24, 2024
spot_imgspot_img
spot_imgspot_img

ವಿಟ್ಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ರ‍್ಯಾಪಿಡ್ ಆ್ಯಕ್ಷನ್ ಫೋರ್ಸ್ ಹಾಗೂ ಪೊಲೀಸರ ರೂಟ್ ಮಾರ್ಚ್

- Advertisement -G L Acharya panikkar
- Advertisement -

ವಿಟ್ಲ : ಉನ್ನತ ಅಧಿಕಾರಿಗಳ ಆದೇಶದ ಮೇರೆಗೆ ವಿಟ್ಲ ಠಾಣಾ ವ್ಯಾಪ್ತಿಯಲ್ಲಿ ಆರ್.ಎ.ಎಫ್ ಹಾಗೂ ಪೊಲೀಸರಿಂದ ರೂಟ್ ಮಾರ್ಚ್ ನಡೆಯಿತು. ಇಂದು ವಿಟ್ಲದ ಮುಖ್ಯ ರಸ್ತೆಗಳಲ್ಲಿ ಈ ಪಥ ಸಂಚಲನ ನಡೆಯಿತು.

ವಿಟ್ಲ ಠಾಣಾ ಪೊಲೀಸರ ಸಮ್ಮುಖದಲ್ಲಿ ವಿಟ್ಲದ ಮುಖ್ಯರಸ್ತೆಗಳಾದ ಬೊಬ್ಬೆಕೇರಿ, ಪುತ್ತೂರು ರಸ್ತೆ, ಸಾಲೆತ್ತೂರು ಹಾಗೂ ಅರಮನೆ ರಸ್ತೆಗಲ್ಲಿ ಪಥ ಸಂಚಲನ ನಡೆಯಿತು.

- Advertisement -

Related news

error: Content is protected !!