Friday, June 27, 2025
spot_imgspot_img
spot_imgspot_img

ವಿಟ್ಲ: ಸಾಮಾಜಿಕ,ಶೈಕ್ಷಣಿಕ ಮುಂದಾಳು ಎಲ್ ಎನ್ ಕೂಡೂರು ನಿಧನ

- Advertisement -
- Advertisement -

ಮಧ್ಯಾಹ್ನ 2 ರಿಂದ 2.30ರವರೆಗೆ ವಿಠ್ಠಲ್ ಜೇಸಿಸ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಮೃತರ ಅಂತಿಮ ದರ್ಶನ

ವಿಠಲ ಎಜುಕೇಷನ್ ಸೊಸೈಟಿ ಯ ಸಂಚಾಲಕರು, ವಿಠ್ಠಲ್ ಜೆ ಸಿ ಎಜುಕೇಷನ್ ಸೊಸೈಟಿ ಯ ಅಧ್ಯಕ್ಷರು ಎಲ್ ಎನ್ ಕುಡೂರು ಹೃದಯಾಘಾತದಿಂದ ನಿಧನರಾಗಿದ್ದಾರೆ.

ಮೃತರ ಅಂತಿಮ ದರ್ಶನಕ್ಕಾಗಿ ಸಾರ್ವಜನಿಕರಿಗೆ ವಿಟ್ಲ ವಿಠ್ಠಲ್ ಜೆಸಿಸ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಮಧ್ಯಾಹ್ನ 2 ಗಂಟೆಯಿಂದ 2.30 ವರೆಗೆ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಶಾಲಾ ಪ್ರಾಂಶುಪಾಲರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಬಳಿಕ ಮೃತರ ಸ್ವಗೃಹ ಕೂಡೂರು ನಲ್ಲಿ ಅಂತ್ಯ ಸಂಸ್ಕಾರ ನಡೆಯಲಿರುವುದು ಎಂದು ಕುಟುಂಬಸ್ಥರು ತಿಳಿಸಿದ್ದಾರೆ

- Advertisement -

Related news

error: Content is protected !!