Saturday, June 28, 2025
spot_imgspot_img
spot_imgspot_img

ವಿಟ್ಲ: ಶ್ರೀ ಪಂಚಲಿಂಗೇಶ್ವರ ದೇವರ ರಥ ಗದ್ದೆಯಲ್ಲಿ ಗ್ರಾಹಕರನ್ನು ಸೆಳೆಯುತ್ತಿದೆ ‘ಬೃಂದಾವನ ಅಮ್ಯೂಸ್‌ಮೆಂಟ್ ಪಾರ್ಕ್‌ ಮಂಗಳೂರು’ ಇವರ ಮನೋರಂಜನೀಯ ಆಟಿಕೆಗಳು ಕಡಿಮೆ ದರದಲ್ಲಿ ಹೆಚ್ಚಿನ ಮನೋರಂಜನೆಗಾಗಿ ಇಂದೇ ಬನ್ನಿ ಪಂಚಲಿಂಗೇಶ್ವರ ದೇವರ ರಥ ಗದ್ದೆಗೆ

- Advertisement -
- Advertisement -

ವಿಟ್ಲ: ವಿಟ್ಲ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಜಾತ್ರಾ ಸಂಭ್ರಮ ಮನೆ ಮಾಡಿದ್ದು, ಹಲವು ಧಾರ್ಮಿಕ, ವೈದಿಕ ಸಾಂಸ್ಕೃತಿಕ ಕಾರ್ಯಕ್ರಮಗಳು ಸೇರಿದಂತೆ ಹಲವು ಮನೋರಂಜನಾ ಆಟಿಕೆಗಳು ಜಾತ್ರೆಯ ಕಳೆಯನ್ನು ಹೆಚ್ಚಿಸಿದೆ.

ಜಾತ್ರೋತ್ಸವಕ್ಕೆ ಬರುವ ಗ್ರಾಹಕರ ಗಮನಕ್ಕೆ, ಪಂಚಲಿಂಗೇಶ್ವರ ದೇವಸ್ಥಾನದ ರಥ ಗದ್ದೆಯಲ್ಲಿ ಬೃಂದಾವನ ಅಮ್ಯೂಸ್‌ಮೆಂಟ್ ಪಾರ್ಕ್‌ ಮಂಗಳೂರು ಇವರ ಜಾಯಿಂಟ್‌ ವೀಲ್, ಕೊಲಂಬಸ್‌ ವಿದ್ ಟೈಟಾನಿಕ್‌, ಬ್ರೇಕ್‌ ಡ್ಯಾನ್ಸ್‌, ಹಾಗೂ ಮಕ್ಕಳ ಆಟಿಕೆಗಳನ್ನು ಜೋಡಿಸಲಾಗಿದೆ. ಕಡಿಮೆ ದರದಲ್ಲಿ ಹೆಚ್ಚಿನ ಮನೋರಂಜನೆಗಾಗಿ ಬನ್ನಿ ದೇವಸ್ಥಾನದ ರಥ ಗದ್ದೆಗೆ.

ಜಾತ್ರೋತ್ಸವಕ್ಕೆ ಬರುವ ಎಲ್ಲಾ ಭಕ್ತಾಭಿಮಾನಿಗಳಿಗೆ ಸ್ವಾಗತ ಬಯಸುವ ಪ್ರಮೋದ್‌ ಕುಲಾಲ್‌, ವ್ಯವಸ್ಥಾಪಕರು, ಬೃಂದಾವನ ಅಮ್ಯೂಸ್‌ಮೆಂಟ್ ಪಾರ್ಕ್‌ ಮಂಗಳೂರು

- Advertisement -

Related news

error: Content is protected !!