- Advertisement -
- Advertisement -



ವಿಟ್ಲ: ದಿ. 22-01-2026 ಗುರುವಾರದಂದು ಬೆಳಿಗ್ಗೆ ಗಂಟೆ 8.30ಕ್ಕೆ ಕವಟೋದ್ಘಾಟನೆ , ಮಹಾಪೂಜೆ, ಕಾಲಾವಧಿ ಬಟ್ಟಲು ಕಾಣಿಕೆ, ತುಲಾಭಾರ ಸೇವೆ ನಡೆಯಲಿದೆ. ರಾತ್ರಿ ಗಂಟೆ 7.30ರಿಂದ ಓಕುಳಿ ಕಟ್ಟೆಪೂಜೆಯ ನಂತರ ಶ್ರೀ ದೇವರಿಗೆ ಅಷ್ಟಾವಧಾನ ಸೇವೆ ನಂತರ ಅವಭ್ರತ ಸ್ನಾನಕ್ಕೆ ಕೊಡಂಗಾಯಿಗೆ ಸವಾರಿ, ಧ್ವಜಾವರೋಹಣ, ಸಂಪ್ರೋಕ್ಷಣೆ ನಡೆಯಲಿದೆ.
ಸಂಜೆ ಗಂಟೆ 5ರಿಂದ 8 ರವರೆಗೆ ಭರತನಾಟ್ಯ ವಿದುಷಿ ಯೋಗೀಶ್ವರಿ ಜಯಪ್ರಕಾಶ್ ಇವರ ಶಿಷ್ಯ ವೃಂದ ವೈಷ್ಣವಿ ನಾಟ್ಯಾಲಯ
( ರಿ) ಪುತ್ತೂರು ಇದರ ಶಿಷ್ಯರಿಂದ “ಭರತನಾಟ್ಯ” ಹಾಗೂ ರಾತ್ರಿ 8ರಿಂದ ಪಂಚಶ್ರೀ ಗ್ರೂಪ್ (ರಿ) ವಿಟ್ಲ ಅರ್ಪಿಸುವ 16ನೇ ವರ್ಷದ ಕಲಾಕಾಣಿಕೆ “ಸ್ಟಾರ್ ನೈಟ್” ನಡೆಯಲಿದೆ.
- Advertisement -








